ಈ ರಾಶಿಯವರಿಗೆ ಶುಕ್ರದೆಸೆಯೊಂದಿಗೆ ರಾಜಯೋಗ ಆರಂಭ !ಕಷ್ಟಗಳು ಬದಿಗೆಸರಿಯುವ ಕಾಲ ! ಮನೆ, ವಾಹನ ಖರೀದಿ ಜೊತೆಗೆ ಉನ್ನತ ಸ್ಥಾನಮಾನಕ್ಕೆ ಏರುವ ಪರ್ವ ಕಾಲ

Mon, 27 Jan 2025-8:49 am,

ಶುಕ್ರ ಎಂದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುವವನು. ಜಾತಕದಲ್ಲಿ ಶುಕ್ರನ ಸ್ಥಾನವು ಬಲವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಅನುಭವಿಸುತ್ತಾನೆ. ಅವನ ಜೀವನದಲ್ಲಿ ಸಂಪತ್ತಿಗೆ ಕೊರತೆಯಿರುವುದಿಲ್ಲ. 

ಶುಕ್ರನು ಉತ್ತರ ಭಾದ್ರಪದ ನಕ್ಷತ್ರವನ್ನು ಸಂಕ್ರಮಿಸುತ್ತಾನೆ. ಶುಕ್ರನು ಶನಿಯ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಕೆಲವು ರಾಶಿಯವರ ಜೀವನದಲ್ಲಿ ಸುವರ್ಣ ಯುಗ ಪ್ರಾರಂಭವಾಗಲಿದೆ.

ಮಿಥುನ ರಾಶಿ :ನಿಮ್ಮ  ಜೀವನದಿಂದ ತೊಂದರೆಗಳನ್ನು  ದೂರವಾಗುವುದು.    ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಹಠಾತ್ ಆರ್ಥಿಕ ಲಾಭಕ್ಕಾಗಿ ಬಲವಾದ ರಾಜಯೋಗ ಕೂಡಿ ಬರುವುದು. ಕಲೆಗೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಪ್ರಯೋಜನವನ್ನು ಪಡೆಯುತ್ತಾರೆ. 

ಸಿಂಹ ರಾಶಿ : ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಸಾಂಸಾರಿಕ ಸುಖ, ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ.ಸಂಪತ್ತು ಮತ್ತು ಸಮೃದ್ಧಿಯಲ್ಲಿ ಹೆಚ್ಚಳವಾಗುವುದು. 

ವೃಷಭ ರಾಶಿ :ವೃಷಭ ರಾಶಿಯವರಿಗೆ ಈ ಸಮಯದಲ್ಲಿ ಲಾಭವಾಗಲಿದೆ. ಯಶಸ್ಸು ಹೆಚ್ಚುತ್ತಾ ಹೋಗುವುದು. ಈ ಸಮಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುವುದು.  ನಿಮ್ಮ ಆಸೆಗಳು ಈಡೇರುತ್ತವೆ. ಸಮಾಜದಲ್ಲಿ ಹುದ್ದೆ-ಪ್ರತಿಷ್ಠೆ ಹೆಚ್ಚಲಿದೆ. 

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link