ಮುಂದಿನ ವಾರದಿಂದ ಈ ರಾಶಿಯವರಿಗೆ ರಾಜಯೋಗ!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು ! ಇಟ್ಟ ಗುರಿ ತಪ್ಪುವ ಮಾತೇ ಇಲ್ಲ

Tue, 09 Jul 2024-8:39 am,

ಮಿಥುನ ರಾಶಿ :  ಈ ರಾಶಿಯವರ ಜೀವನದಲ್ಲಿ ಹಣದ ಸುರಿಮಳೆಯಾಗುವುದು.   ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.ಮನೆ, ವಾಹನ ಖರೀದಿ ಯೋಗವಿರುತ್ತದೆ.ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ನಿಮ್ಮದಾಗುವುದು.  

ಕನ್ಯಾ ರಾಶಿ : ಕಚೇರಿಯಲ್ಲಿ ಉನ್ನತ ಸ್ಥಾನಕ್ಕೆ ಏರುವಿರಿ. ಉದ್ಯೋಗಾಕಾಂಕ್ಷಿಗಳು ನಿಮ್ಮ ಇಚ್ಚೆಯ ಕೆಲಸ ಪಡೆಯುವಿರಿ. ವ್ಯಾಪಾರ ವೃದ್ಧಿಯಾಗಲಿದೆ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಕೆಲಸಕ್ಕೆ ಅನುಗುಣವಾಗಿ ಬಡ್ತಿ ಸಿಗಲಿದೆ.   

ತುಲಾ ರಾಶಿ: ತುಲಾ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆ ಕಂಡುಬರಲಿದೆ.ಅದರಲ್ಲೂ ದೊಡ್ಡ ಕಂಪನಿಯಲ್ಲಿ ಉದ್ಯೋಗಾವಕಾಶ ಸಿಗಳಿದೆ.ಹೊಸ ಕಾರ್ ಯೋಜನೆಗಳಿದ್ದರೆ ಆರಂಭಿಸಲು ಸರಿಯಾದ ಸಮಯ.  ವೇತನವೂ ಹೆಚ್ಚಾಗುವುದು.    

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ ಪ್ರತಿ ಹೆಜ್ಜೆಯಲ್ಲಿಯೂ ಶುಭವಾಗುವುದು.   ವಿಷ್ಣುವಿನ ಕೃಪೆಯಿಂದ, ವೃಶ್ಚಿಕ ರಾಶಿಯವರು ವ್ಯಾಪಾರದಲ್ಲಿ ಉನ್ನತಿ ಹೊಂದುವಿರಿ. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ವೇತನ ಹೆಚ್ಚಳ ಮತ್ತು ಬಡ್ತಿ ಸಾಧ್ಯತೆ.    

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link