18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !

Tue, 03 Sep 2024-8:54 am,

ಜಾತಕದಲ್ಲಿ ರಾಹು ಮಂಗಳಕರ ಸ್ಥಾನದಲ್ಲಿದ್ದರೆ ರಾಹುವಿನ ಮಹಾದಶದ 18 ವರ್ಷಗಳ ಅವಧಿಯಲ್ಲಿ ವ್ಯಕ್ತಿ  ಪ್ರಪಂಚದ ಪ್ರತಿಯೊಂದು ಸುಖ,ಸಂಪತ್ತು,ಉನ್ನತ ಸ್ಥಾನ ಮತ್ತು ಕೀರ್ತಿಯನ್ನು ಪಡೆಯುತ್ತಾನೆ.18 ವರ್ಷಗಳ ಕಾಲ ರಾಜ ವೈಭೋಗ ಅನುಭವಿಸುತ್ತಾನೆ. 

ಮೇಷ ರಾಶಿಯವರನ್ನು ರಾಹು ಅಷ್ಟಾಗಿ ಬಾಧಿಸುವುದಿಲ್ಲ.ಕೆಲವೊಂದು ಅಡೆತಡೆ ಎದುರಾದರೂ ಅದು ಅಷ್ಟೇ ಬೇಗ ಪರಿಹಾರ ಕೂಡಾ ಆಗುತ್ತದೆ.ನಿಮ್ಮ ಜೀವನ ಅತ್ಯಂತ ಸುಖಕರವಾಗಿ ಹಾದು ಹೋಗುವುದು. 

ವೃಷಭ ರಾಶಿಯವರು ಮೊದಲು ಸ್ವಲ್ಪ ಕಷ್ಟ ಎದುರಿಸಬಹುದು.ನಂತರದ ಚರಣದಲ್ಲಿ ಇವರೇ ರಾಜ ಎನ್ನುವ ರೀತಿಯಲ್ಲಿ ಬದುಕುತ್ತಾರೆ.ಇವರ ಜೀವನದ ಸಮಸ್ಯೆಗಳೆಲ್ಲಾ ಸರಿದು ಬರೀ ಸುಖ ಸಮೃದ್ದಿಯ ಜೀವನ ಮುಂದಿರುವುದು.  

ಕರ್ಕ ರಾಶಿಯವರ ಜೀವನದಲ್ಲಿಯೂ ಈ ಸಮಯದಲ್ಲಿ ಯಾವ ಸಮಸ್ಯೆಯೂ ಎದುರಾಗುವುದಿಲ್ಲ.ಇವರು ಅಂದುಕೊಂಡ ಕೆಲಸ ಸಾಧಿಸಿ ಬಿಡುತ್ತಾರೆ.ಹಣಕಾಸಿನ ಕೊರತೆ ಎದುರಾಗುವುದೇ ಇಲ್ಲ. 

ತುಲಾ ರಾಶಿಯವರಿಗೆ ಈ ಅವಧಿ ಬಹಳ ವಿಶಿಷ್ಟವಾಗಿದೆ.ಪ್ರಾರಂಭದಿಂದ ಕೊನೆಯವರೆಗೂ ಯಾವ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ.ಹಣದ ಹರಿವು ಹೆಚ್ಚಿರುತ್ತದೆ.ಎಲ್ಲಾ ವಿಷಯಗಳಲ್ಲಿಯೂ ನಿಮ್ಮದೇ ಮೇಲುಗೈ. 

ಯಾವುದರ ಬಗ್ಗೆಯೂ ಹೆಚ್ಚು ಚಿಂತಿಸಬೇಕಾಗಿಲ್ಲ.ನಿಮ್ಮ ಜೀವನ ಬಹಳ ಆರಾಮವಾಗಿ ಸುಗಮವಾಗಿ ಸಾಗುವುದು.ಎಲ್ಲಾ ಕಾಲದಲ್ಲಿಯೂ ನಿಮ್ಮ ಮನದ ಇಚ್ಛೆ ಈಡೇರುವುದು.  

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link