Sri Rama: ಈ ರಾಶಿಗಳು ಪ್ರಭು ಶ್ರೀರಾಮನಿಗೆ ಬಲು ಪ್ರಿಯ.. ಸೋಲೆಂಬುದು ಇವರ ಹಣೆಬರಹದಲ್ಲೇ ಇಲ್ಲ!

Mon, 03 Jul 2023-7:15 pm,

ಮೀನ ರಾಶಿ: ನಿಮ್ಮ ಜೊತೆ ಸದಾ ಶ್ರೀರಾಮನ ದಯೆ ಇರುತ್ತದೆ. ರಾಮನ ಆಶೀರ್ವಾದದಿಂದ ಸಕ ಸಂಪತ್ತು ನಿಮ್ಮದಾಗುತ್ತದೆ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯು ಹೆಚ್ಚಾಗುತ್ತದೆ.   

ತುಲಾ ರಾಶಿ: ಈ ರಾಶಿಯ ಜನರ ಮನಸ್ಸು ಧಾರ್ಮಿಕ ಕೆಲಸ ಮತ್ತು ಭಕ್ತಿಯಲ್ಲಿ ತೊಡಗಿರುತ್ತದೆ. ಒಳನೋಟ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡಿ ಶ್ರೀರಾಮ ಹಾರೈಸುವನು. ರಾಮನ ಕೃಪೆಯಿಂದ ಮಾನಸಿಕ ಸಂತೋಷ, ಶಾಂತಿ ಮತ್ತು ಜೀವನದಲ್ಲಿ ನಡೆಯುತ್ತಿರುವ ತೊಡಕುಗಳಿಂದ ಮುಕ್ತಿ ಪಡೆಯುತ್ತಾರೆ.    

ಮಿಥುನ ರಾಶಿ: ರಾಮನ ದಯೆಯಿಂದ ಸಂಪತ್ತಿನ ಯೋಗ ನಿಮ್ಮದಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದು. ಕಷ್ಟಗಳ ಮಧ್ಯೆಯೂ ನೀವು ರಾಮನ ನಾಮದ ಬಲದಿಂದ ನೀವೂ ಜಯ ಸಾಧಿಸುವಿರಿ. ಜೀವನದಲ್ಲಿ  ನೀವೂ ಯಶಸ್ಸನ್ನು ಪಡೆಯುವಿರಿ.   

ಕಟಕ ರಾಶಿ: ರಾಮ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಈ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ಉದ್ಯೋಗದಲ್ಲೂ ರಾಮನ ಕೃಪೆಯಿಂದ ಒಳ್ಳೆಯ ಅವಕಾಶಗಳು ಸಿಗುತ್ತವೆ.    

ಕುಂಭ ರಾಶಿ: ಈ ಕುಂಭ ರಾಶಿಯು ರಾಮನ ಇಷ್ಟದ ರಾಶಿಗಳಲ್ಲಿ ಒಂದು. ಧರ್ಮ, ಕೆಲಸ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಆಕರ್ಷಿತರಾಗುತ್ತೀರಿ. ಆಧ್ಯಾತ್ಮಿಕ ಚಿಂತನೆ ಮತ್ತು ಭಕ್ತಿಯಲ್ಲಿ ಆಸಕ್ತಿ ಹೆಚ್ಚಿರುತ್ತದೆ. ರಾಮನ ಆಶಿರ್ವಾದದಿಂದ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಬದುಕಿನಲ್ಲಿ ಸೋಲುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link