2025 ರಲ್ಲಿ ಈ 3 ರಾಶಿಗಳ ಮೇಲೆ ಹನುಮಂತನ ಕೃಪೆ... ಅಪಾರ ಧನ ಸಂಪತ್ತನ್ನು ಗಳಿಸುವ ಯೋಗ.. ಮುಟ್ಟಿದ್ದೆಲ್ಲಾ ಬಂಗಾರವಾಗುವುದು.. ಪ್ರತಿ ಕೆಲಸದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ!
Hanuman Blessing in 2025: ಕೆಲವು ರಾಶಿಗಳ ಮೇಲೆ 2025 ರಲ್ಲಿ ಆಂಜನೇಯ ವಿಶೇಷ ಕೃಪೆ ತೋರಲಿದ್ದಾನೆ. ಹನುಮಂತನ ವಿಶೇಷ ಅನುಗ್ರಹದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸು ಗಳಿಸಲಿದ್ದಾರೆ. ಅಪಾರ ಧನ ಸಂಪತ್ತನ್ನು ಗಳಿಸುವರು.
ವೃಶ್ಚಿಕ ರಾಶಿ: ಜೀವನದಲ್ಲಿ ಸಾಕಷ್ಟು ಸಂತೋಷ ಸಮೃದ್ಧಿ ಕಾಣುವಿರಿ. ಪ್ರಗತಿಯನ್ನು ಹೊಂದಲು ಉತ್ತಮ ಅವಕಾಶ ಪ್ರಾಪ್ತಿ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ವ್ಯವಹಾರದಲ್ಲಿಯೂ ಅಪಾರ ಪ್ರಗತಿಯನ್ನು ಕಾಣುವಿರಿ.
ಮಕರ ರಾಶಿ: ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಹೊಂದುವಿರಿ. ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕಾಣುವಿರಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಿ, ಸಂಪತ್ತು ಹೆಚ್ಚುವುಲಸದಲ್ಲಿ ಬಡ್ತಿ ಸಿಗಲಿದೆ.
ಮೇಷ ರಾಶಿ: ಪ್ರತಿಯೊಂದು ಕೆಲಸದಲ್ಲಿಯೂ ಹನುಮನು ನಿಮ್ಮ ಜೊತೆ ಇರುವನು. ಎಲ್ಲಾ ಕೆಲಸಗಳಲ್ಲಿ ಯಶಸ್ಸು. ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಆರ್ಥಿಕ ಸಂಕಷ್ಟಗಳೆಲ್ಲ ದೂರವಾಗುವುದು. ಮಾತು ಮತ್ತು ಕೋಪವನ್ನು ನಿಯಂತ್ರಿಸುವುದು ಉತ್ತಮ. ಸಂಪತ್ತು ಹೆಚ್ಚಲಿದೆ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.