ಇನ್ನು ಮೂರು ದಿನಗಳಲ್ಲಿ ಈ ರಾಶಿಯವರ ಸುವರ್ಣ ಪರ್ವ ! ಹಣ, ಕೀರ್ತಿ, ಅದೃಷ್ಟ, ಯಶಸ್ಸು ಎಲ್ಲವೂ ನಿಮ್ಮದಾಗುವ ಕಾಲ !

Mon, 04 Mar 2024-9:15 am,

ಈ ರಾಶಿಯವರು ಏನೇ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಬೆನ್ನ ಹಿಂದೆ ಇರುವುದು. ಯಾವ ಕೆಲಸ ಮಾಡುವುದಕ್ಕೆ ಮುಂದಾದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಕೆಲಸ ಬದಲಾಯಿಸಬೇಕು ಎಂದು ಯೋಚಿಸುವವರಿಗೆ  ಇದು ಸೂಕ್ತ ಸಮಯ.ಹಣಕಾಸು ಉತ್ತಮವಾಗಿರುತ್ತದೆ.  

ನಿಮ್ಮ ಬಗ್ಗೆ ಕೀಳಾಗಿ ಮಾತನಾಡಿದವರೇ ನಿಮಗೆ ಗೌರವ ತೋರುವ ಕಾಲ ಇದು. ನೀವು ಪಡೆಯುವ ಯಶಸ್ಸು ಎಲ್ಲರ ಬಾಯಿ ಮುಚ್ಚಿಸಿ ಬಿಡುತ್ತದೆ. ವಾಕ್ಚಾತುರ್ಯದಿಂದ ಕಷ್ಟಕರ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಅವಿವಾಹಿತರಿಗೆ ಮಾಡುವೆ ನಿಶ್ಚಯ ಸಾಧ್ಯತೆ.

ನಿಮ್ಮ ಎದುರಾಳಿಗಳು ನಿಮ್ಮ ಮುಂದೆ ಸೋಲುವುದು ಗ್ಯಾರಂಟಿ. ನೀವು ಅಂದುಕೊಂಡ ಕೆಲಸ ಅಸಾಧಿಸಿ ತೋರಿಸುವ ಸಮಯ ಇದು. ಈ ಅವಧಿಯಲ್ಲಿ ನಿಮ್ಮ ಶಕ್ತಿಯು ಅಧಿಕವಾಗಿರುತ್ತದೆ.ಆದರೆ ಈ ಸಮಯದಲ್ಲಿ ಯಾರಿಂದಲೂ ಸಾಲ ಪಡೆಯುವುದು ಅಥವಾ ಸಾಲ ಕೊಡುವ ಕೆಲಸಕ್ಕೆ ಕೈ ಹಾಕಬೇಡಿ. 

ನಿಮ್ಮ ಕೌಶಲ್ಯದಿಂದಾಗಿ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಮೆಚ್ಚುತ್ತಾರೆ. ಬಡ್ತಿ ಮತ್ತು ವೇತನ ಹೆಚ್ಚಳ ಸಾಧ್ಯತೆ. ಕೆಲಸದ ಸ್ಥಳದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸುವಂತಾಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ಸಂತಸದ ವಾತಾವರಣ ಇರುತ್ತದೆ.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link