ಅದೃಷ್ಟ ನಿಮ್ಮ ಜೊತೆಯೇ ಹೆಜ್ಜೆ ಹಾಕಬೇಕಾದರೆ ಬಂಗಾರವಲ್ಲ ಈ ರಾಶಿಯವರು ಬೆಳ್ಳಿ ಧರಿಸಬೇಕು !ಖಂಡಿತವಾಗಿಯೂ ಸಿಗುವುದು ಯಶಸ್ಸಿನ ಹಾದಿ

Wed, 14 Aug 2024-8:36 am,

ರಾಶಿಗನುಸಾರವಾಗಿ ಅಧಿಪತಿ ಗ್ರಹ ಹೇಗೆ ಇರುತ್ತದೆಯೋ ಹಾಗೆಯೇ ರಾಶಿಗೆ ಅನುಸಾರವಾಗಿ ಇಂಥದ್ದೇ ಲೋಹ ಧರಿಸಬೇಕು ಎನ್ನುವ ನಿಯಮವೂ ಇದೆ.ರಾಶಿಯ ಪ್ರಕಾರ ರತ್ನವನ್ನು ಧರಿಸಿದಾಗ ಮಾತ್ರ ಅದೃಷ್ಟ ನಮ ಕೈ ಹಿಡಿಯುವುದು.   

ಇನ್ನು ಎಲ್ಲರಿಗೂ ಚಿನ್ನ ಆಗಿ ಬರುವುದಿಲ್ಲ. ಕೆಲವರಿಗೆ ಚಿನ್ನವೇ ದುರಾದೃಷ್ಟವಾಗಿ ಪರಿಣಮಿಸಿ ಬಿಡಬಹುದು.ಇಂಥವರು ಬೆಳ್ಳಿ ಧರಿಸಿದರೆ ಮಾತ್ರ ಅವರ ಅದೃಷ್ಟ ಬೆಳಗುವುದು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಈ ರಾಶಿಯವರು ಬೆಳ್ಳಿ ಧರಿಸುವುದು ಶುಭ.ಬೆಳ್ಳಿ ಉಂಗುರ ಧರಿಸಿದ ಕೂಡಲೇ ಈ ರಾಶಿಯವರು ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.ಸಾಧ್ಯವೇ ಇಲ್ಲ ಎನ್ನುವಂಥ ಕೆಲಸ ಕೂಡಾ ಬೆಳ್ಳಿ ಧರಿಸಿದ ಕೂಡಲೇ ನೆರವೇರುವುದು.   

ತಮ್ಮ ಭಾವನೆಗಳನ್ನು ನಿಯಂತ್ರಿಸುವುದಕ್ಕೆ ಬೆಳ್ಳಿ ಈ ರಾಶಿಯವರಿಗೆ ಸಹಾಯ ಮಾಡುತ್ತದೆ.  ಬೆಲ್ಲಿಯೇ ಇವರ ಜೀವನದ ಅದ್ರಿಷ್ಟದ ಬಾಗಿಲು ತೆರೆಯುವುದು. ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮ ಬೀರುತ್ತದೆ.  

ತುಲಾ ರಾಶಿಯ ಅಧಿಪತಿ ಶುಕ್ರ.ಹಾಗಾಗಿ ನಿಮ್ಮ ಜೀವ್ನಡದ ಕಷ್ಟ ಕೋಟಲೆಗಳಿಗೆ ಮುಕ್ತಿ ಸಿಗಬೇಕಾದರೆ ಬೆಳ್ಳಿ ಧರಿಸಿ ನೋಡಿ.  ಬೆಳ್ಳಿ ಧರಿಸಿದ ಕೂಡಲೇ ಆಗುವ ಬದಲಾವಣೆ ನಿಮಗೆ ಗೋಚರಿಸುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಬೆಳ್ಳಿ ಧಾರಣೆ ಇವರಿಗೆ ಅನುಕೂಲಕಾರವಾಗಿರುವುದು.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link