ಅಂದು ದರ್ಶನ್‌ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್‌ ಮಾಡಿ ನೋಡೋಣ..

Sun, 18 Aug 2024-11:51 pm,

Sanya Iyer slapped Darshan: ದರ್ಶನ್‌ ಕೆನ್ನೆಗೆ ಹೊಡೆದ ವಿಚಾರವಾಗಿ ಈ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.   

ದರ್ಶನ್‌ ಸರ್‌ ಅಂದಿಗೂ ಇಂದಿಗೂ ಸಖತ್‌ ಫೇಮಸ್. ಅವರ ಜೊತೆ ನಟನೆ ಮಾಡುವುದು ಅಂದಾಗ ಇಲ್ಲ ಅನ್ನೋ ಮನಸೆ ಆಗಲಿಲ್ಲ ಎಂದಿದ್ದಾರೆ.

ದರ್ಶನ್‌ ಜೊತೆ ತುಂಬಾ ಆರಮಾವಾಗಿಯೇ ನಟಿಸಿದ್ದೆ. ಅದರಲ್ಲೂ ದರ್ಶನ್‌ ಸರ್‌ ಅವರ ಕೆನ್ನೆಗೆ ಹೊಡೆಯುವ ಸೀನ್‌ ಕೂಡ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ.   

ದರ್ಶನ್‌ ಜೊತೆಗೆ ನಟಿಸಿದ ತಮ್ಮ ಅನುಭವವನ್ನು ಈ ನಟಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.   

ಕಿರುತೆರೆಯಲ್ಲಿ ಫೇಮಸ್‌ ಆಗಿ ಕನ್ನಡ ಚಿತ್ರರಂಗಕ್ಕೆ ಈಗಷ್ಟೇ ನಾಯಕಿಯಾಗಿ ಎಂಟ್ರಿಕೊಟ್ಟ ನಟಿ ಸಾನ್ಯಾ ಅಯ್ಯರ್.

ದರ್ಶನ್‌ ನಟನೆಯ ಗಜ ಸಿನಿಮಾದಲ್ಲಿ ಚಿಕ್ಕ ಹುಡುಗಿಯ ಪಾತ್ರವನ್ನು ಸಾನ್ಯಾ ಅಯ್ಯರ್‌ ಮಾಡಿದ್ದಾರೆ. ಬಾಲನಟಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link