ಶ್ರಾವಣ ಮಾಸ ಈ ಐದು ರಾಶಿಯವರ ಪಾಲಿಗೆ ವರದಾನವಾಗಿರಲಿದೆ , ಇವರು ಮುಟ್ಟಿದ್ದೆಲ್ಲಾ ಚಿನ್ನ
ಮಿಥುನ ರಾಶಿಯ ಜನರಿಗೆ ಈ ತಿಂಗಳು ತುಂಬಾ ಶುಭಾವಾಗಿರುತ್ತದೆ. ಅವರು ಹೊಸ ಕೆಲಸಗಳು ಮತ್ತು ಹಳೆಯ ಸ್ಥಗಿತಗೊಂಡ ಕೆಲಸ ಎರಡರಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಕೆಲವು ಒಳ್ಳೆಯ ಸುದ್ದಿಗಳು ಕೂಡಾ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಕರ್ಕಾಟಕ ರಾಶಿಯ ಜನರ ವೃತ್ತಿಜೀವನಕ್ಕೆ ಈ ಸಮಯ ಬಹಳ ಮುಖ್ಯವಾಗಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಎಲ್ಲ ಸಾಧ್ಯತೆಗಳಿವೆ. ಆರ್ಥಿಕ ಲಾಭಗಳಾಗಬಹುದು.
ತುಲಾ ರಾಶಿಯ ಜನರು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬಹುದು. ಕಾರ್ಮಿಕ ವರ್ಗದ ಜನರು, ಉದ್ಯೋಗ ಬದಲಿಸುವ ಬಗ್ಗೆ ಯೋಚಿಸಬಹುದು. ಯಾವ ಮೂಲದಿಂದಾದರೂ ಹಣ ಹರಿದು ಬರುತ್ತದೆ. ವೇತನ ಹೆಚ್ಚಾಗಬಹುದು. ಎಲ್ಲರ ಸಹಕಾರದೊಂದಿಗೆ, ಎಲ್ಲಾ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ.
ಕುಂಭ ರಾಶಿಯ ಜನರ ಅದೃಷ್ಟ ಕೂಡ, ಈ ತಿಂಗಳು ಖುಲಾಯಿಸಲಿದೆ. ಅವರು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣ ಪಡೆಯುವುದರೊಂದಿಗೆ ಗೌರವವೂ ಸಿಗುತ್ತದೆ. ಶಿವನ ಕೃಪೆಯಿಂದ ವೈವಾಹಿಕ ಜೀವನವೂ ಚೆನ್ನಾಗಿರುತ್ತದೆ.
ಮೀನ ರಾಶಿಯವರ ಸಂತೋಷ ದ್ವಿಗುಣ ಗೊಳ್ಳಲಿದೆ. ವೃತ್ತಿಜೀವನ ಚೆನ್ನಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ.