ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!

Sun, 29 Sep 2024-8:57 am,

CROREPATHI: ಕೆಲಸಕ್ಕೆ ಹೋಗಿ ಕಷ್ಟ ಪಡಬೇಕಿಲ್ಲ, ಬೆವರಿ ಸುರಿಸಿ ದುಡಿಯುವಂತಿಲ್ಲ, ನಿಮ್ಮ ಬಳಿ ಕೇವಲ ಈ ಒಂದು ನಾಣ್ಯ ಇದ್ದರೆ ಸಾಕು, ನೀವು ಕೂತಲ್ಲಿಯೇ ಕೋಟ್ಯಾದಿಪತಿಗಳಾಗುತ್ತೀರಿ.

ಈಗೆಲ್ಲಾ ಒಂದು ರೂಪಾಯಿ ಅಂದರೆ ಬಿಡಪ್ಪಾ, ಈ ಒಂದು ರೂಪಾಯಿಗೆ ಏನ್‌ ಬರುತ್ತೆ ಅಂತ ಪಕ್ಕಕ್ಕಿಟ್ಟು ಹೋಗುತ್ತೇವೆ, ಆದರೆ ಅದೇ ಒಂದು ರೂಪಾಯಿ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸುತ್ತೆ ಅಂದರೆ ನೀವು ನಂಬುತ್ತೀರಾ.

ಸಾಮಾನ್ಯವಾಗಿ ನಾವು ಒಂದು ಸಾವಿರ ರೂ. ಹಣ ದುಡಿಬೇಕು ಅಂದರೆ ಎಷ್ಟು ಕಷ್ಟ ಪಡುತ್ತೀವಿ, ಹಗಲು ರಾತ್ರಿ ಎನ್ನದೆ ಬೆವರು ಸುರಿಸಿ ದುಡಿದರು ಕೂಡ ಕೆಲವೊಮ್ಮೆ ನಮ್ಮ ಕೈಯಲ್ಲಿ ಸಾವಿರ ರೂ. ದುಡಿಯOಕೆ ಆಗಲ್ಲ. ಅದರಲ್ಲೂ ಕಷ್ಟ ಪಟ್ಟು ದುಡಿದರು ಸಹ, ನಾವು ದುಡಿಯುವ ಹಣ ನಮ್ಮ ಬಳಿ ಇರಲ್ಲ.  

ಇತ್ತೀಚಿನ ದಿನಗಲ್ಲಿ ಬೆಲೆ ಏರಿಕೆಯ ಕಾರಣ ನಾವು ನಾಮಗೆ ಬರುವ ಸಂಬಳದಲ್ಲಿ ಎಳ್ಳಷ್ಟು ಹಣವನ್ನು ಸಹ ಕೂಡಿಡೋದು ಇರಲಿ, ಅದರ ಕುರಿತು ಯೋಚನೆ ಕೂಡ ಮಾಡೋಕೆ ಆಗಲ್ಲ.  

ಹೀಗಿರುವಾಗ, ಒಂದು ರೂಪಾಯಿ ನಾಣ್ಯ ಇದ್ರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ ಅಂದ್ರೆ ನೀವು ನಂಬ್ತೀರಾ? ಹೌದು, ನಂಬೋಕೆ ಸಾಧ್ಯವಾಗದೆ ಇದ್ರು ಇದೇ ಸತ್ಯ. ನಿಮ್ಮ ಬಳಿ ಒಂದು ರೂಪಾಯಿ ನಾಣ್ಯ ಇದ್ದರೆ, ನೀವು ಕೂತಲ್ಲಿಯೇ ಶ್ರೀಮಂತಾಗಬಹುದು. 

ಕೆಲವೊಬ್ಬರಿಗೆ ಸಾಮಾನ್ಯವಾಗಿ ನಾಣ್ಯಗಳನ್ನು ಶೇಕರಿಸುವ ಹವ್ಯಾಸವಿರುತ್ತದೆ. ಎಲ್ಲಾ ನಾಣ್ಯಗಳನ್ನು ಕಲೆಕ್ಟ್‌ ಮಾಡಿ ಇಟ್ಟುಕೊಳ್ಳುತ್ತಿರುತ್ತಾರೆ, ನಿಮಗೇನಾದರೂ ಈ ಹವ್ಯಾಸ ಇದ್ದು, ನಿಮ್ಮ ಬಳಿ ಈ ಒಂದು ರೂಪಾಯಿ ನಾಣ್ಯ ಇದ್ದರೆ, ನೀವೂ ಕ್ಷಣರ್ಧದಲ್ಲೆ ಕೋಟ್ಯಾಧಿಪತಿಗಳಾಗಬಹುದು.

ಒಂದು ರೂಪಾಯಿಗೆ 10 ಕೋಟಿ ರೂ ಯಾರಾದ್ರು ಕೊಡ್ತಾರ ಎನ್ನುವ ಅನುಮಾನ ನಿಮಗೂ ಇರಬಹದು ಆದರೆ, ಅದೇ ಸತ್ಯ. ನಿಮ್ಮ ಬಳಿ 1885 ರಲ್ಲಿ ಮುದ್ರಿತಗೊಂಡ ಈ ನಾಣ್ಯ ಇದ್ದರೆ, ನಿಮಗೆ ಒಂದಲ್ಲ ಎರಡಲ್ಲ, ಹತ್ತು ಕೋಟಿ ರೂ. ಸಿಗಲಿದೆ.

ಈ ನಾಣ್ಯ ಬ್ರಿಟಿಷ್‌ ಆಡಳಿತ್ದ ಸಮಯದಲ್ಲಿ ಮುದ್ರಿತಗೊಂಡಿತ್ತು. ಅಂದರೆ 1885 ರಲ್ಲಿ ಈ ನಾಣ್ಯವನ್ನು ತಯಾರು ಮಾಡಲಾಗತ್ತು. 

ಈ ನಾಣ್ಯವನ್ನು ನೀವು ಆನ್‌ಲೈನ್‌ಲ್ಲಿ ಮಾರಾಟ ಮಾಡಬಹುದು. ಮತ್ತು ಆನ್‌ಲೈನ್‌ ಫ್ಲಾಟ್‌ಫಾರ್ಮ್‌ ಅಂದರೆ ಇ-ಬೇ, ಕ್ವಿಕರ್‌, ಓಎಲ್‌ಎಕ್ಸ್‌ ನಂತಹ ಸೈಟ್‌ಗಳಲ್ಲಿ ನೀವು ಈ ನಾಣ್ಯಗಳನ್ನು ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link