ಬೊಜ್ಜು ಕರಗಿ ತೂಕ ಇಳಿಸಲು ಈ ಪುಡಿ ಸಾಕು: ಒಂದು ಲೋಟ ನೀರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸಣ್ಣಗಾಗುವಿರಿ ಗ್ಯಾರಂಟಿ

Mon, 17 Jun 2024-5:20 pm,

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಜಂಕ್, ಎಣ್ಣೆಯುಕ್ತ ಆಹಾರ ಮತ್ತು ಫಾಸ್ಟ್ ಫುಡ್’ಗಳನ್ನು ತಿನ್ನುತ್ತಿದ್ದಾರೆ. ಈ ಕೆಟ್ಟ ಆಹಾರ ಪದ್ಧತಿಗಳಿಂದ ತೂಕ ಹೆಚ್ಚಾಗುವುದು ಸಾಮಾನ್ಯ. ಇದೇ ಕಾರಣದಿಂದಾಗಿ ದೇಹದಲ್ಲಿ ಕೆಟ್ಟ ಕೊಬ್ಬಿನ ನಿಕ್ಷೇಪಗಳು ಹೆಚ್ಚಾಗುತ್ತವೆ.

ಕೊಬ್ಬನ್ನು ಸುಡಲು ಮತ್ತು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಕೆಲವು ಮಾರ್ಗಗಳಿವೆ. ಅದರಲ್ಲೂ ಕೆಲವು ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ತ್ರಿಫಲ ಚೂರ್ಣಂ: ತ್ರಿಫಲ ಎಂದರೆ ಟರ್ಮಿನಲಿಯ ಚೇಬುಲ (ಕಪ್ಪು ಮೈರೋಬಾಲನ್), ಟರ್ಮಿನೇಲಿಯಾ ಬೆಲ್ಲೆರಿಕಾ (ಬಾಸ್ಟರ್ಡ್ ಮೈರೋಬಾಲನ್) ಮತ್ತು ಫಿಲಾಂಥಸ್ ಎಂಬ್ಲಿಕಾ (ನೆಲ್ಲೆ ಕಾಯಿ) ಎಂಬ ಮೂರು ಗಿಡಮೂಲಿಕೆಗಳ (ಪುಡಿ) ಮಿಶ್ರಣವಾಗಿದೆ. ಇದನ್ನು ನೀರಿನಲ್ಲಿ ಬೆರೆಸಿ ಕುಡಿದರೆ ದೇಹವನ್ನು ಶುದ್ಧೀಕರಿಸುತ್ತದೆ. ಜೊತೆಗೆ ವೇಗವಾಗಿ ತೂಕ ಇಳಿಕೆಯಾಗುತ್ತದೆ.

ದಾಲ್ಚಿನ್ನಿ: ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. ಈ ಎರಡು ಪ್ರಯೋಜನಗಳು ತೂಕ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link