ಅಣ್ಣ ತಂಗಿಯಾಗಿ ಸಿನಿಮಾದಲ್ಲಿ ನಟಿಸಿ ಮಿಂಚಿದ್ದ ಈ ಜೋಡಿ ರಿಯಲ್ ಲೈಫ್‌ನಲ್ಲಿ ಮಾವ-ಸೊಸೆ! ಯಾರು ಗೊತ್ತಾ?
Hum Kisi se Kam Nahi: ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಹೊಸ ಕಥೆಗಳು ದಿನೇ ದಿನೇ ಹೊರಬರುತ್ತವೆ, ಹೊಸ ರೂಪದ ಪ್ರಯತ್ನಗಳು ಕೂಡ ನಡೆಯುತ್ತಾ ಇರುತ್ತದೆ.
ಒಂದು ಕಾಲದಲ್ಲಿ ಸಿನಿಮಾ ಅಂದ್ರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು, ಅದರಲ್ಲೂ ಐಶ್ವರ್ಯ ರೈ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಅಂದ್ರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು.
ಬಾಲಿವುಡ್‌ನ ಒಂದು ಸಿನಿಮಾದಲ್ಲಿ ಐಶ್ವರ್ಯ ರೈ ಹಾಗೂ ಅಮಿತಾಬ್ ಬಚ್ಚನ್ ಅವರು ಜೊತೆಯಾಗಿ ನಟಿಸಿದ್ದರಾದರೂ, ಅವರಿಬ್ಬರು ಅಣ್ಣ ತಂಗಿಯಾಗಿ ನಟಿಸಿದ್ದ ಆ ಸಿನಿಮಾ ಯಾವುದು ಗೊತ್ತಾ? ತಿಳಿಯಲು ಮುಂದೆ ಓದಿ...
ಹೌದು, ರಿಯಲ್ ಲೈಫ್‌ನಲ್ಲಿ ಮಾವ, ಸೊಸೆಯಾಗಿರುವ ಐಶ್ವರ್ಯ ರೈ ಹಾಗೂ ಅಮಿತಾಬ್ ಬಚ್ಚನ್ ಅವರು ಸ್ಕ್ರೀನ್ ಮೇಲೆ ಅಣ್ಣ ತಂಗಿ ಪಾತ್ರ ನಿರ್ವಹಿಸಿದ್ದರು.
ನಟಿ ಐಶ್ವರ್ಯ ರೈ ಹಾಗೂ ಬಚ್ಚನ್ ಕುಟುಂಬ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಆದರೆ, ವಿಚ್ಛೇದನ ವದಂತಿಗಳಿಗೂ ಮುನ್ನ ಬಚ್ಚನ್ ಕುಟುಂಬದಲ್ಲಿ ಇದ್ದ ಅನ್ಯೂನ್ಯತೆ ಹಾಗೂ ಬಾಂದವ್ಯ, ಇದೀಗ ಅವರಲ್ಲಿ ಕಾಣಿಸುತ್ತಿಲ್ಲ.
ನಟಿ ಐಶ್ವರ್ಯ ರೈ ಹಾಗೂ ಮಾವ ಅಮಿತಾಬ್ ಬಚ್ಚನ್ ಅವರಲ್ಲಿ ಮುಂಚೆ ಒಂದು ಭಾಂದವ್ಯವಿತ್ತು. ಮಾವ ಸಂಬಂಧಕ್ಕೂ ಹೆಚ್ಚಾಗಿ ಅವರು ಸ್ಹೇಹಿತರಂತೆ ಇದ್ದರು.
ʻಹಮ್ ಕಿಸಿ ಸೆ ಕಮ್ ನಹಿʼ ಎಂಬ ಸಿನಿಮಾದಲ್ಲಿ ಐಶ್ವರ್ಯ ರೈ ಹಾಗೂ ಅಮಿತಾಬ್ ಬಚ್ಚನ್ ಇಬ್ಬರೂ ಕೂಡ ಅಣ್ಣ ತಂಗಿ ಪಾತ್ರದಲ್ಲಿ ನಟಿಸಿದ್ದರು.
ಈ ಚಿತ್ರ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಫ್ಲಾಪ್ ಸಿನಿಮಾ ಆಗಿತ್ತು.