500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು

Thu, 04 Jul 2024-1:37 am,

ಇಲ್ಲೊಬ್ಬ ಸ್ಟಾರ್ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ ಅಲ್ಲಿಯೂ ರಿಯಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ಯಾರು ಗೊತ್ತಾ, ಇವರು ಹಲವರಿಗೆ ತುಂಬಾ ಸಹಾಯ ಮಾಡುವ ಮೂಲಕ ಅವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ.

ಸಿನಿಮಾ ದಲ್ಲಿ ಹೀರೊ ಆದಷ್ಟು ಸುಲಭವಲ್ಲ ರಿಯಲ್ ಲೈಫ್ ನಲ್ಲಿ ಹೀರೊ ಆಗುವುದು ಆದರೆ ಇಲ್ಲೊಬ ನಟ ರೀಲ್ ಲೈಫಲ್ಲಿಯೂ ಹೀರೊ ಆಗಿ, ರಿಯಲ್ ಲೈಫ್ ಅಲ್ಲಿಯೂ ಹೀರೊ ಆಗಿ ಮಿಂಚಿದ್ದಾರೆ. 

ಮೆಗಾಸ್ಟಾರ್ ಮಗನಾಗಿಯೂ ಜಂಬ ತೋರಿಸದೆ, ಜನರ ಬೆಂಬಲಕ್ಕೆ ನಿಲ್ಲುವುದು, ಕಷ್ಟ ಎಂದು ತಿಳಿದರೆ ಸಾಕು ಅವರಿಗೆ ನೆರವಾಗುವುದು ಇದೆ ಅವರ ಕಾಯಕ 

ಇದು ಬೇರೆ ಯಾರು ಅಲ್ಲ ಸೌತ್ ನ ಮೆಗಾ ಹೀರೋ ರಾಮ್ ಚರಣ್, ಸಿನಿಮಾದಲ್ಲಿ ಹೀರೊ , ನಿಜ ಜೀವನದಲ್ಲಿಯೂ ಹೀರೊ ಆಗಿ, ಇವರು ಮಾಡಿರುವ ಸಹಾಯ ಅಂತಿತದ್ದಲ್ಲ, 500ಕ್ಕೂ ಹೆಚ್ಚು ಕುಟುಂಬಗಳಿಗೆ ಆರೋಗ್ಯ ವಿಮೆ ಮಾಡಿಸಿ ತಮ್ಮ ಒಳ್ಳೆತನ ತೋರಿಸಿದ್ದಾರೆ.

ಇಲ್ಲಿಯವರೆಗೆ  500ಕ್ಕೂ ಹೆಚ್ಚು ಕುಟುಂಬಗಳಿಗೆ ಆರೋಗ್ಯ ವಿಮೆ ಮಾಡಿಸಿ ಕೊಟ್ಟು ಜೊತೆಗೆ  ಡ್ಯಾನ್ಸರ್ಸ್ ಟ್ರೂಪ್ TFTTDA ಯ ಪರವಾಗಿ ನಿಂತಿದ್ದಾರೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link