ಮೀನದಲ್ಲಿ ಶುಕ್ರ ಪ್ರವೇಶ.. ಈ 3 ರಾಶಿಗಳ ಭಾಗ್ಯದ ಬಾಗಿಲು ತೆರೆದು ಹೆಚ್ಚಾಗುವುದು ಸಂಪತ್ತು, ಪ್ರತಿ ಕೆಲಸದಲ್ಲಿ ಜಯ ಖಚಿತ.. ಶುಕ್ರದೆಸೆಯಿಂದ ರಾಜವೈಭೋಗ !

Sat, 30 Mar 2024-6:25 am,

Venus Transit In Pisces : ಶುಕ್ರನು ಸೂರ್ಯ ಮತ್ತು ರಾಹುವನ್ನು ಮೀನ ರಾಶಿಯಲ್ಲಿ ಭೇಟಿಯಾಗಲಿದ್ದಾನೆ. ಮೀನ ರಾಶಿಯಲ್ಲಿ ಶುಕ್ರ ಗೋಚಾರ ಮಾಲವ್ಯ ರಾಜಯೋಗವನ್ನು ನಿರ್ಮಿಸಲಿದೆ. ಇದು ಮೂರು ರಾಶಿಗಳಿಗೆ ಲಾಭದಾಯಕವಾಗಲಿದೆ.

ಮೀನ ರಾಶಿ : ವೃತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಕೇಳುವಿರಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಿರಿ. ಹಣಕಾಸು ಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. 

ಸಿಂಹ ರಾಶಿ: ಐಷಾರಾಮಿ ಜೀವನವನ್ನು ನಡೆಸುತ್ತೀರಿ. ಪತಿ ಪತ್ನಿಯರ ನಡುವಿನ ಭಿನ್ನಾಭಿಪ್ರಾಯ ದೂರವಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬದಲಾಗಲಿದೆ. ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. 

ಮೇಷ ರಾಶಿ : ಜೀವನವು ಯಾವುದೇ ತೊಂದರೆಗಳಿಲ್ಲದೆ ಸುಗಮವಾಗಿ ಸಾಗುವುದು. ನಿಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗುವಿರಿ. ಎಲ್ಲಾ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳುತ್ತವೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಪರಿಶೀಲಿಸಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link