ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸು
ಪ್ರಸ್ತುತ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿ 28 ಮಾರ್ಚ್ 2025 ರವರೆಗೆ ಇಲ್ಲಿಯೇ ಇರುತ್ತಾನೆ.
ಕುಂಭ ರಾಶಿಯಲ್ಲಿರುವ ಶನಿಯು ಮುಂದಿನ 179 ದಿನಗಳವರೆಗೆ ಕೆಲವು ರಾಶಿಯವರ ಮೇಲೆ ದಯೆ ತೋರಲಿದ್ದಾನೆ. ಇದರಿಂದಾಗಿ ಜೀವನದ ಪ್ರತಿ ಹಂತದಲ್ಲೂ ಅವರು ಜಯಶಾಲಿಗಳಾಗುತ್ತಾರೆ.
ಶನಿ ದಯೆಯಿಂದ ಈ ರಾಶಿಯವರಿಗೆ ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸ ಪೂರ್ಣಗೊಳ್ಳಲಿದೆ. ಹಣಕಾಸಿನ ಹರಿವು ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಹೊಂದುವಿರಿ.
ಸಿಂಹ ರಾಶಿಯವರಿಗೂ ಶನಿ ದಯೆಯಿಂದ ಅಪಾರ ಸಂಪತ್ತು, ಪ್ರೀತಿ ಸಂಬಂಧದಲ್ಲಿ ಮೂಡಿದ್ದ ಕರಾಳತೆ ದೂರ ಸರಿಯಲಿದೆ. ಜೀವನದ ಪ್ರತಿ ಕ್ಷೇತ್ರದಲ್ಲೂ ಯಶಸ್ಸಿನ ಹೊಸ ಉತ್ತುಂಗವನ್ನು ಏರುವಿರಿ.
ಶನಿ ಕೃಪ್ರೆಯಿಂದಾಯಿ ಮಾರ್ಚ್ 2025ರವರೆಗೂ ಈ ರಾಶಿಯವರು ಅಪಾರ ಸಂಪತ್ತನ್ನು ಪಡೆಯುತ್ತಾರೆ. ವೃತ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಜೀವನದಲ್ಲಿ ಸಂತೋಷವನ್ನು ಹೊತ್ತು ತರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.