Amazon Sale: ಈ 5 ಸ್ಮಾರ್ಟ್ ಉತ್ಪನ್ನಗಳ ಮೇಲೆ ಬಂಪರ್ ಡಿಸ್ಕೌಂಟ್, ಉತ್ತಮ ಡೀಲ್ ಯಾವುದು ತಿಳಿಯಿರಿ

Sat, 08 Oct 2022-7:31 am,

Sony WF-1000XM4 ಇಯರ್‌ಬಡ್ಸ್‌ ಮೇಲೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಇದರ ಬೆಲೆ 24,990 ರೂ. ಆಗಿದ್ದು, ಗ್ರಾಹಕರು ಇದನ್ನು ಶೇ.32ರಷ್ಟು ಡಿಸ್ಕೌಂಟ್‍ನಲ್ಲಿ ಅಂದರೆ ಕೇವಲ 16,990 ರೂ.ಗೆ ಖರೀದಿಸಬಹುದು. ಇದರ ಆಡಿಯೋ ಗುಣಮಟ್ಟ ಅದ್ಭುತವಾಗಿದೆ.

ಗ್ರಾಹಕರು Echo Dot (3rd Gen, Black) + Wipro 9W LED ಸ್ಮಾರ್ಟ್ ಕಲರ್ ಬಲ್ಬ್ ಕಾಂಬೊವನ್ನು Amazonನಿಂದ ಕೇವಲ 1,799 ರೂ.ಗೆ ಖರೀದಿಸಬಹುದು. ಇದರ ಮೂಲ ಬೆಲೆ 6,598 ರೂ. ಆಗಿದೆ. ಗ್ರಾಹಕರು ಅಮೆಜಾನ್ ಸೇಲ್‍ನಲ್ಲಿ ಭರ್ಜರಿ ಡಿಸ್ಕೌಂಟ್‍ನಲ್ಲಿ ಇದನ್ನು  ಖರೀದಿಸುವ ಮೂಲಕ ಸಾವಿರಾರು ರೂ. ಉಳಿಸಬಹುದು.

ಗ್ರಾಹಕರು ಅಮೆಜಾನ್ ಸೇಲ್‌ನಲ್ಲಿ ಬ್ಲೂಟೂತ್ ಏರ್ ಫ್ರೈಯರ್‌ನೊಂದಿಗೆ eufy Smart Scale P1 ಅನ್ನು ಕೇವಲ 7,810 ರೂ.ಗೆ ಖರೀದಿಸಬಹುದು. ಇದರ ಬೆಲೆ ತುಂಬಾ ಕಡಿಮೆಯಾಗಿದೆ. ಏಕೆಂದರೆ ಇದರ ಮೇಲೆ ಶೇ.50ರಷ್ಟು ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ.

ಗ್ರಾಹಕರು SKYWALL 81.28 cm (32 inches) HD Ready Smart LED TVಯನ್ನು ಕೇವಲ 7,499 ರೂ.ಗೆ ಖರೀದಿಸಬಹುದು. ಇದು ಅತ್ಯಂತ ಸೊಗಸಾದ ಮತ್ತು ಶಕ್ತಿಯುತ ಸ್ಮಾರ್ಟ್ ಟಿವಿಯಾಗಿದ್ದು, ಗ್ರಾಹಕರು ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ನೀವು ಸಹ ಇದನ್ನು ಖರೀದಿಸಲು ಬಯಸಿದರೆ, ಇದು ನಿಮಗೆ ಉತ್ತಮ ಅವಕಾಶವಾಗಿದೆ.

ಪ್ಯಾನಾಸೋನಿಕ್ 1 Ton 5 Star Wi-Fi Inverter Split Air Conditioner ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ಸಿಗುತ್ತಿದೆ. ನೀವು ಇದನ್ನು Amazon ಸೇಲ್‌ನಿಂದ ಖರೀದಿಸಿದರೆ ಭರ್ಜರಿ ಉಳಿತಾಯವಾಗುತ್ತದೆ. ಇದರ ಮೂಲ ಬೆಲೆ 38,240 ರೂ.ಆಗಿದ್ದರೂ, ನೀವು ಕೇವಲ 34,990 ರೂ.ಗಳನ್ನು ಪಾವತಿಸಿ ಮನೆಗೆ ಕೊಂಡೊಯ್ಯಬಹುದು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link