Bigg Boss ಮನೆಗೆ ಮತ್ತೆ ಮೂರು ವೈಲ್ಡ್ ಕಾರ್ಡ್ ಎಂಟ್ರಿ !ಮೂವರು ನಟಿಯರ ಪ್ರವೇಶದೊಂದಿಗೆ ಗ್ಲಾಮರಸ್ ಲೋಕವಾದ ದೊಡ್ಮನೆ

Thu, 21 Nov 2024-12:09 pm,
Wild card entry

ಬಿಗ್ ಬಾಸ್ 11ನೇ ಸೀಸನ್ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಈ ಬಾರಿ ಕೂಡಾ ಸ್ಟ್ರಾಂಗ್ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಯಾರು ಮನೆಯಿಂದ ಹೋಗಬಹುದು ಎನ್ನುವುದನ್ನು ಅಂದಾಜಿಸುವುದು ಕೂಡಾ ಕಷ್ಟವಾಗುತ್ತಿದೆ. 

Wild card entry

ಸ್ಪರ್ಧಿಗಳ ಜಗಳ,ವಾಗ್ವಾದಗಳ ನಡುವೆಯೇ ಈಗಾಗಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.

Wild card entry

ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಯೊಳಗೆ ಶೋಭಾ ಶೆಟ್ಟಿ ಮತ್ತು ರಜತ್ ಕಾಲಿಟ್ಟ ಕ್ಷಣದಿಂದಲೇ  ಮನೆ ಯುದ್ದ ಭೂಮಿಯಾಗಿ ಮಾರ್ಪಟ್ಟಿದೆ. 

ಕನ್ನಡದಂತೆಯೇ ಇದೀಗ ಹಿಂದಿ ಬಿಗ್ ಬಾಸ್ ನಲ್ಲಿ ಕೂಡಾ  ಮೂವರು ಸುಂದರಿಯರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.ಅದಿತಿ ಮಿಸ್ತ್ರಿ,ಯಾಮಿನಿ ಮಲ್ಹೋತ್ರಾ ಮತ್ತು ಐಡೆನ್ ರೋಸ್ ಸೇರಿದ್ದಾರೆ.

ಈ ಪೈಕಿ ಆದಿನ್ ತೆಲುಗು ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಅದಿತಿ ಮಿಸ್ತ್ರಿ ಅವರು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ಫಿಟ್‌ನೆಸ್ ತರಬೇತುದಾರರಾಗಿದ್ದಾರೆ. ಯಾಮಿನಿ ಮಲ್ಹೋತ್ರಾ ನಟಿ ಮತ್ತು ದಂತವೈದ್ಯೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link