2024ರವರೆಗೆ ಕಷ್ಟದ ನೆರಳೂ ಈ ರಾಶಿಯವರ ಮೇಲೆ ಬೀಳದು ! ಧನ ಧಾನ್ಯ ಸಂಪತ್ತಿನಿಂದ ತುಂಬಿರುವುದು ಜೀವನ !

Wed, 06 Sep 2023-3:40 pm,

ಗುರು ಸಂಕ್ರಮಣವು ಪ್ರತಿಯೊಬ್ಬರ ಜಾತಕದ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಮೂರು ರಾಶಿಯವರು 2024 ರವರೆಗೆ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾರೆ.   

ಗುರುವಿನ ಪ್ರಭಾವದಿಂದ ಮೂರು ರಾಶಿಯವರು ವಿಶೇಷ ಶುಭ ಫಲಗಳನ್ನು ಪಡೆಯುತ್ತಾರೆ. ಈ ರಾಶಿಯವರ ಜೀವನದಲ್ಲಿ ಸಣ್ಣ ಕೊರತೆಯೂ ಬರುವುದಿಲ್ಲ.  ನಿತ್ಯವೂ ಇವರ ಜೀವನದಲ್ಲಿ ಸಂತಸ, ನಲಿವು,  ಸಮೃದ್ದಿ ಮನೆ ಮಾಡುತ್ತದೆ.     

ಕೆಲಸದ ಸ್ಥಳದಲ್ಲಿ ಧನು ರಾಶಿಯವರು ಅನೇಕ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಈ ಸಮಯ ಉತ್ತಮವಾಗಿರುತ್ತದೆ. ಸಂತೋಷ ಸಮೃದ್ಧಿ ತುಂಬಿ ತುಳುಕುವುದು.  ಆಸ್ತಿ ಖರೀದಿ, ವಾಹನ ಖರೀದಿ ಯೋಗವಿದೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.   

ಕರ್ಕಾಟಕ ರಾಶಿಯವರು 2024 ರವರೆಗೆ ತಮ್ಮ ಕೆಲಸದ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಿಗಳು ಈ ಅವಧಿಯಲ್ಲಿ ಬಡ್ತಿ ಪಡೆಯುತ್ತಾರೆ. ನೀವು ಮಾಡುವ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಗೌರವ ಹೆಚ್ಚಾಗಲಿದೆ. ಈ ಸಮಯವು ಉದ್ಯಮಿಗಳಿಗೆ ಉತ್ತಮವಾಗಿರುತ್ತದೆ. 

ಸಿಂಹ ರಾಶಿಯವರ ಅದೃಷ್ಟದ ಬಾಗಿಲು ತೆರೆದಿದೆ. ಕೀರ್ತಿ  ಗೌರವ ಹೆಚ್ಚಾಗುವುದು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಬಹಳ ಎತ್ತರಕ್ಕೆ ಏರುವುದು ಸಾಧ್ಯವಾಗುತ್ತದೆ.  ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಹೋಗುವ ವಿದ್ಯಾರ್ಥಿಗಳ ಆಸೆ ಈಡೇರುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link