2024ರವರೆಗೆ ಈ ರಾಶಿಯವರಿಗೆ ಅನು ದಿನವೂ ಸಮೃದ್ದಿ ! ಜೀವನದಲ್ಲಿ ಆಗುವುದು ಧನ ಲಕ್ಷ್ಮೀ ಪ್ರವೇಶ

Fri, 11 Aug 2023-9:04 am,

ಮೇಷ ರಾಶಿಯಲ್ಲಿ ಗುರುವಿನ ಸಂಚಾರವು  ಮೂರು ರಾಶಿಯವರಿಗೆ ವಿಶೇಷವಾಗಿ ಫಲಪ್ರದವಾಗಲಿದೆ. ಈ ಸಮಯದಲ್ಲಿ ಈ ರಾಶಿಯವರ  ಸಂಪತ್ತಿನಲ್ಲಿ ಅಪಾರ ಪ್ರಮಾಣದ ಹೆಚ್ಚಳವಾಗುತ್ತದೆ. 

ಕರ್ಕಾಟಕ ರಾಶಿಯವರಿಗೆ 2024 ರವರೆಗೆ ಶುಭವಾಗಿರಲಿದೆ. ಈ ರಾಶಿಯವರು  ತಮ್ಮ ಕೆಲಸದ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನು ಹೊಂದುತ್ತಾರೆ. ಈ ಸಮಯದಲ್ಲಿ ನೀವು ಮಾಡುವ ಕೆಲಸವನ್ನು ಪ್ರಶಂಸಿಸಲಾಗುತ್ತದೆ.  ನಿರುದ್ಯೋಗಿಗಳು ತಮ್ಮ ಬಯಕೆಯ ಉದ್ಯೋಗವನ್ನೇ ಪಡೆಯುತ್ತಾರೆ. ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರು ಶುಭ ಸೂಚನೆಗಳನ್ನು ಪಡೆಯುತ್ತಾರೆ.   

ಮೇಷ ರಾಶಿಯಲ್ಲಿ ಗುರುವಿನ ಸಂಚಾರವು ಈ ರಾಶಿಯವರಿಗೆ  ಮಂಗಳಕರವಾಗಿರುತ್ತದೆ. ಗುರುವು ನಿಮ್ಮ ರಾಶಿಯ ಅಧಿಪತಿ. ಗುರು ಸಂಚಾರದ ವೇಳೆ ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಹಣದ ವಿಷಯದಲ್ಲಿ ಈ ಸಮಯ ಉತ್ತಮವಾಗಿರುತ್ತದೆ. ಸಂತೋಷ ಮತ್ತು ಸಮೃದ್ಧಿಯ ಹೆಚ್ಚುತ್ತದೆ.   

ಗುರುವಿನ ಸಂಚಾರ ಸಿಂಹ ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ.  ಕೀರ್ತಿ ಮತ್ತು ಸಂಪತ್ತು ವೃದ್ಧಿಯಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಅದೃಷ್ಟದ ಬೆಂಬಲ ಸಿಗುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಹೋಗುವ ವಿದ್ಯಾರ್ಥಿಗಳ ಆಸೆ ಈಡೇರುತ್ತದೆ. 

ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link