2025 ರವರೆಗೆ ಈ ರಾಶಿಯವರಿಗೆ ಗುರು ದೆಸೆ ! ರಾಜಯೋಗದ ಮೂಲಕ ಸದಾ ಬೆನ್ನಿಗಿರುವುದು ಅದೃಷ್ಟ!

Tue, 05 Dec 2023-7:56 am,

ಮೇಷ ರಾಶಿ : ಈ ಅವಧಿಯಲ್ಲಿ, ಮೇಷ ರಾಶಿಯವರು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸುತ್ತಾರೆ. ಕಚೇರಿಯಲ್ಲಿ ಬಡ್ತಿ ಪಡೆಯಬಹುದು. ಅಂದು ಕೊಂಡ ಕೆಲಸ ಯಾವ ಅಡೆತಡೆಯೂ ಇಲ್ಲದೆ ನೆರವೇರುವುದು. 2025 ರವರೆಗೆ ಸೋಲು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. 

ವೃಷಭ ರಾಶಿ :  ವೃಷಭ ರಾಶಿಯವರ ಮೇಲೆ ಕೂಡಾ ಗುರುವಿನ ಕೃಪೆ ಅಧಿಕವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.  ಅಸಾಧ್ಯ  ಎನ್ನುವಂಥಹ ಕೆಲಸವೂ ಈ ಸಮಯದಲ್ಲಿ  ಸಾಧ್ಯವಾಗುವುದು. 

ಮಿಥುನ ರಾಶಿ :ಮಿಥುನ ರಾಶಿಯವರ  ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹೊಸ ಕೆಲಸ ಆರಂಭಿಸಲು ಇದು ಸಕಾಲ. ಈ ಸಮಯದಲ್ಲಿ ಆರಂಭಿಸಿದ ಕೆಲಸದಲ್ಲಿ ಸೋಲು ಇರುವುದಿಲ್ಲ.   

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರ ಮೇಲೆ ಗುರುವಿನ ಪ್ರಭಾವ ಸ್ವಲ್ಪ ಜಾಸ್ತಿಯೇ ಇರುತ್ತದೆ. ಏನೇ ಕೆಲಸ ಮಾಡಿದರೂ ಫಲಿತಾಂಶ ನಿಮ್ಮ ನಿರೀಕ್ಷೆಯಂತೆಯೇ ಇರುವುದು. ಕೆಲಸದಲ್ಲಿ ಬಡ್ತಿ ದೊರೆಯುತ್ತದೆ. ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವಾಗುವುದು. 

ಸಿಂಹ ರಾಶಿ :  ಸಿಂಹ ರಾಶಿಯವರ ಅದೃಷ್ಟ ಬದಲಾಗುತ್ತದೆ. ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಅದೃಷ್ಟ  ಸದಾ ನಿಮ್ಮ ಜೊತೆಗಿದ್ದು ಕಾಯುತ್ತದೆ. ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಾಧಿಸುತ್ತೀರಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link