ಹೊಸ ವರ್ಷದವರೆಗೂ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿಮಳೆ, ಲಕ್ಷಾಧಿಪತಿ ಯೋಗ

Tue, 17 Oct 2023-10:59 am,

ಮೇಷ ರಾಶಿ :  ಡಿಸೆಂಬರ್ 31 ರೊಳಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ಪ್ರಯೋಜನಕಾರಿಯಾಗಿರಲಿದೆ. ನಿಮ ನಿರ್ಧಾರದಿಂದ ಹಣಕಾಸಿನ ಲಾಭವಾಗುವುದು. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. ನಿಮ್ಮ ಜೀವನದಲ್ಲಿ ಸುಖ ಸಂತೋಷ ಸಮೃದ್ದಿ ನೆಲೆಯಾಗುತ್ತದೆ. 

ಮಿಥುನ ರಾಶಿ : ಹೊಸ ಉದ್ಯೋಗಾವಕಾಶ ದೊರೆಯಬಹುದು. ಬಡ್ತಿ ಸಿಗಬಹುದು. ದೀರ್ಘಾವಧಿಯಿಂದ ನಿರೀಕ್ಷಿಸುತ್ತಿರುವ ವೇತನ ಹೆಚ್ಚಳ ಇದೀಗ ಆಗಬಹುದು. ವ್ಯಾಪಾರ ವಿಸ್ತರಣೆಯಾಗಲಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದು. ಕೆಲವು ಹಳೆಯ ಸಮಸ್ಯೆಗಳು ಕೊನೆಗೊಳ್ಳಬಹುದು.    

ಕರ್ಕಾಟಕ ರಾಶಿ : ಕರ್ಕ ರಾಶಿಯವರಿಗೆ ಉತ್ತಮ ಆಸ್ತಿ ಸಂಬಂಧಿತ ಲಾಭವಾಗುವುದು. ಹಠಾತ್ ಧನಲಾಭವಾಗುವುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ.

ಧನು ರಾಶಿ : ಧನು ರಾಶಿಯವರಿಗೆ ಮಕ್ಕಳ ಕಡೆಯಿಂದ ಶುಭ ಸುದ್ದಿ ಸಿಗಲಿದೆ.  ನಿಮ್ಮ ಮಗುವಿನ ಬಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ಮಗುವಿನ ಪ್ರಗತಿಯೂ ಹೆಚ್ಚುತ್ತದೆ. ಬಹುಕಾಲದಿಂದ  ಪೂರ್ಣಗೊಳ್ಳದೆ ಇದ್ದ ಕೆಲಸ ಪೂರ್ಣಗೊಳ್ಳಲಿವೆ.  

ಕುಂಭ ರಾಶಿ : ಕುಂಭ ರಾಶಿಯವರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.  ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಉದ್ಯೋಗದಾತರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಕೆಲಸ  ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಸಿಕ್ಕಿಬಿದ್ದ  ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link