Gold Price Today: ಚಿನ್ನದ ಬೆಲೆಯಲ್ಲಿ ಮತ್ತೇ ಭಾರಿ ಇಳಿಕೆ.. ಇಂದು 10 ಗ್ರಾಂ ಬಂಗಾರದ ದರ ಇಷ್ಟೇನಾ? 4000 ರೂಪಾಯಿ ಕಡಿಮೆಯಾದ ಬೆಳ್ಳಿ !

Wed, 07 Aug 2024-7:48 am,

ಚಿನ್ನದ ಪ್ರಿಯರಿಗೆ ಒಳ್ಳೆಯ ಸುದ್ದಿ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ನಿನ್ನೆಯವರೆಗೂ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಮತ್ತೊಮ್ಮೆ ಕುಸಿದಿದೆ. 

ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಗುಡ್‌ ರಿಟರ್ನ್ಸ್‌ ಪ್ರಕಾರ, ಇಂದು 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 63,892 ರೂಪಾಯಿಯಾಗಿದೆ.

ಗುಡ್‌ ರಿಟರ್ನ್ಸ್‌ ಪ್ರಕಾರ, ಇಂದು 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 69,700 ರೂಪಾಯಿಯಾಗಿದೆ.

ಒಂದು ಕಿಲೋ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ 4,100 ರೂಪಾಯಿ ಇಳಿಕೆಯಾಗಿದೆ. 

ಗುಡ್‌ ರಿಟರ್ನ್ಸ್‌ ಪ್ರಕಾರ, ಹಿಂದಿನ ವಹಿವಾಟಿನಲ್ಲಿ 87,500 ರೂಪಾಯಿಯಾಗಿದ್ದ ಬೆಳ್ಳಿ ಇಂದು 83,400 ರೂಪಾಯಿ ಆಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link