Gold Silver Rate: ಚಿನ್ನ ಖರೀದಿಸೋ ಆಸೆಯಾ? ಇಲ್ಲಿದೆ ನೋಡಿ ಇಂದಿನ ಬಂಗಾರದ ದರ
ಗುರುವಾರ ಚಿನ್ನವು ದುಬಾರಿಯಾಗಿದೆ. 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದೈನಂದಿನ ಬೆಲೆಯು ಏರಿಕೆಯಾಗಿದೆ.
ಅದರಂತೆ ಒಂದು ಗ್ರಾಂ 22 ಕೆ ಚಿನ್ನದ ಬೆಲೆ 5,665 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆ 56,650 ರೂಪಾಯಿ ಆಗಿದೆ.
ಅದೇ ರೀತಿ, 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 6,180 ರೂಪಾಯಿ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 61,800 ರೂಪಾಯಿ ಆಗಿದೆ.
ಗುಡ್‌ರಿಟರ್ನ್ಸ್ ಪ್ರಕಾರ ಬೆಳ್ಳಿಯು ನಿನ್ನೆಯ ದಿನದ ಅದೇ ಬೆಲೆಯಲ್ಲಿ ವಹಿವಾಟು ಮುಂದುವರೆಸಿದೆ.
ಒಂದು ಗ್ರಾಂ ಬೆಳ್ಳಿಯ ದರ 74.60 ರೂಪಾಯಿ, 1 ಕಿಲೋಗ್ರಾಂಗೆ 74,600 ರೂಪಾಯಿ ಆಗಿದೆ.