ಅಬ್ಬಬ್ಬಾ...!! ಈಕೆಯ ಸೌಂದರ್ಯ ಪ್ರಪಂಚದ ಮೊದಲನೇ ಅದ್ಭುತ..! ಪ್ರಕೃತಿಯೇ ನಾಚುವಂತಿದೆ ಈ ಸುಂದರಿ ಅಂದ

Sun, 13 Oct 2024-9:01 pm,

ಡಿಂಪಲ್ ಹಯಾತಿ 2017 ರ ತೆಲುಗು ಚಿತ್ರ ಗಲ್ಫ್ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾ ರಿಲೀಸ್ ಆಗಿರೋದೇ ಎಷ್ಟೋ ಜನಕ್ಕೆ ಗೊತ್ತಿಲ್ಲ.    

ಡಿಂಪಲ್ ಎನ್ನುವ ಹೆಸರು ಕೇಳಿದರೆ ಈಕೆ ಉತ್ತರ ಭಾರತದ ಕಡೆಯವಳು ಎನಿಸುತ್ತದೆ. ಆದರೆ ಈ ಸುಂದರಿ ಅಚ್ಚ ತೆಲುಗು ಹುಡುಗಿ. ನಟಿ 21 ಆಗಸ್ಟ್ 1998 ರಂದು ವಿಜಯವಾಡದಲ್ಲಿ ಜನಿಸಿದರು.  

‘ಗಲ್ಫ್’ ಸಿನಿಮಾದ ನಂತರ ‘ದೇವಿ 2’, ಅಭಿನೇತ್ರಿ ಸಿನಿಮಾಗಳಲ್ಲಿ ನಟಿಸಿದರೂ ಅಷ್ಟಾಗಿ ಮನ್ನಣೆ ಸಿಗಲಿಲ್ಲ.  

ವರುಣ್ ತೇಜ್ ಅಭಿನಯದ ಹರೀಶ್ ಶಂಕರ್ ನಿರ್ದೇಶನದ 'ಗದ್ದಲಕೊಂಡ ಗಣೇಶ್' ಚಿತ್ರದ ಐಟಂ ಸಾಂಗ್ ಮೂಲಕ ಒಮ್ಮೆಲೇ ಜನಪ್ರಿಯವಾಯಿತು.  

ಸಿನಿಮಾಗಳ ಮೂಲಕ ಅಷ್ಟಾಗಿ ಫೇಮಸ್‌ ಆಗದ ಡಿಪಂಪಲ್‌ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸೌಂದರ್ಯ ಪ್ರದರ್ಶನದಿಂದ ಸದಾ ಸುದ್ದಿಯಲ್ಲಿರುತ್ತಾಳೆ.   

ಇತ್ತೀಚೆಗಷ್ಟೇ ಹಾಟ್ ಬಿಕಿನಿಯಲ್ಲಿ ಹುಡುಗರ ಟೆಂಪರೇಚರ್ ಏರಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್‌ ಮಾಡಿದ್ದಾಳೆ.. ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.  

ರವಿತೇಜ ಅಭಿನಯದ 'ಖಿಲಾಡಿ', ಗೋಪಿಚಂದ್ ಅಭಿನಯದ 'ರಾಮಬಾಣ' ಯಶಸ್ಸು ಕಾಣದ ಕಾರಣ ಡಿಂಪಲ್‌ ಸಧ್ಯ ಉತ್ತಮ ಆಫರ್‌ಗಳಿಗಾಗಿ ಕಾಯುತ್ತಿದ್ದಾಳೆ..   

ಸದ್ಯ ಕೈಯಲ್ಲಿ ಚಿತ್ರಗಳಿಲ್ಲದ ಕಾರಣ ಹಾಟ್ ಫೋಟೋ ಶೂಟ್ ಗಳ ಮೂಲಕ ಸದ್ದು ಮಾಡುತ್ತಿದ್ದಾಳೆ ಡಿಂಪಲ್‌.   

ಅದೇನೇ ಇರಲಿ, ಡಿಂಪಲ್‌ ಈ ಸೌಂದರ್ಯ ಔತಣಕ್ಕೆ ಟಾಲಿವುಡ್ ನಿರ್ದೇಶಕರು ಫಿದಾ ಆಗಿ, ಕರೆ ಮಾಡಿ ಇನ್ನಷ್ಟು ಅವಕಾಶ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link