Sreeleela : ಗ್ಲಾಮರ್ ಗೊಂಬೆಯಾಗಿ ಬದಲಾದ ಶ್ರೀಲೀಲಾ...! ವೈರಲ್ ಆಗುತ್ತಿವೆ ಕನ್ನಡತಿ ಹಾಟ್ ಫೋಟೋಸ್
ಶ್ರೀಲೀಲಾ ಹೊಸ ಫೋಟೋ ಶೂಟ್ ನೆಟ್ಟಿಗರ ಗಮನ ಸೆಳೆಯುತ್ತಿದೆ.. ಸುಂದರಿಯ ಸೌಂದರ್ಯ ಹೊಗಳುತ್ತಿರುವ ಅವರ ಅಭಿಮಾನಿಗಳು ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ..
ಕೆಲವೊಂದಿಷ್ಟು ಚಿತ್ರಗಳು ಫ್ಲಾಪ್ ಆದರೂ ತಲೆ ಕೆಡಿಸಿಕೊಳ್ಳದ ಸುಂದರಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಸೌಂದರ್ಯದ ಮೂಲಕ ಹೈಪ್ ಕ್ರಿಯೇಟ್ ಮಾಡುತ್ತಿದ್ದಾಳೆ..
ಹೊಸ ಅವಕಾಶಗಳಿಗಾಗಿ ಕಾಯುತ್ತಿರುವ ಚೆಲುವೆ ಇದರ ನಡುವೆ ಫೊಟೋ ಶೂಟ್ ಮಾಡಿಸಿದ್ದು, ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾಳೆ..
ಶ್ರೀಲೀಲಾ ಪ್ರಸ್ತುತ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.. ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿಗೆ ತೆಲುಗು ಸಿನಿ ವಲಯದಲ್ಲಿ ಸಖತ್ ಡಿಮ್ಯಾಂಡ್..
ಭಗವಂತ್ ಕೇಸರಿ ಮತ್ತು ಧಮಾಕಾದಂತಹ ತೆಲುಗು ಹಿಟ್ ಚಿತ್ರಗಳ ನಂತರ ಶ್ರೀಲೀಲಾ ಇತ್ತೀಚೆಗೆ ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದ್ದಾರೆ.
ಸಧ್ಯ ಕೆಲವು ಗಂಟೆಗಳ ಹಿಂದೆ ಶ್ರೀಲೀಲಾ ಹಂಚಿಕೊಂಡ ಈ ಚಿತ್ರಗಳು ವೈರಲ್ ಆಗುತ್ತಿವೆ. ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿವೆ..
ಶ್ರೀಲೀಲಾ ಫೋಟೋಸ್, ಫೈರ್, ಹಾರ್ಟ್ ಇಮೋಜಿ ನೀಡುತ್ತಿರುವ ನೆಟ್ಟಿಗರು, ಕ್ಯೂಟ್, ಹಾಟ್, ಅಲ್ಟಿಮೇಟ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ..