Google 2024 ಟಾಪ್ 10 ಟ್ರೆಂಡಿಂಗ್ ಸಿನಿಮಾಗಳಿವು..! 2025ಕ್ಕೆ ಕಾಲಿಡುವ ಮುನ್ನ ಒಮ್ಮೆ ನೋಡಿಬಿಡಿ.. ಲಿಸ್ಟ್ ಇಲ್ಲಿದೆ..
Stree 2 : ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಿರುವ ‘ಸ್ತ್ರೀ 2’ ಸಿನಿಮಾ ಈ ವರ್ಷದ ಟಾಪ್ ಲೇಡಿ ಓರಿಯೆಂಟೆಡ್ ಸಿನಿಮಾ ಎನಿಸಿಕೊಂಡಿದೆ.
Kalki 2898 ad : 'ಕಲ್ಕಿ 2898 AD' ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಪ್ರಭಾಸ್ ನಾಯಕನಾಗಿ ನಟಿಸಿರುವ ಸಿನಿಮಾ ಈ ವರ್ಷದ ಗೂಗಲ್ ಟಾಪ್ ಮೂವೀಸ್‌ನಲ್ಲಿ 2ನೇ ಸ್ಥಾನದಲ್ಲಿದೆ.
12th fail : ವಿಕ್ರಾಂತ್ ಮಾಸ್ಸೆ ಅಭಿನಯದ 12ನೇ ಫೇಲ್ ಸಿನಿಮಾ ಗೂಗಲ್ ಟಾಪ್ ಟ್ರೆಂಡಿಂಗ್‌ನಲ್ಲಿರುವ 3ನೇ ಚಿತ್ರ..
Laapataa ladies : ಅಮೀರ್ ಪತ್ನಿ ಕಿರಣ್ ರಾವ್ ನಿರ್ದೇಶನದ ಈ ಸಿನಿಮಾ ಗೂಗಲ್ ನ ಟಾಪ್ ಟ್ರೆಂಡ್ ನಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
Laapataa ladies : ಅಮೀರ್ ಪತ್ನಿ ಕಿರಣ್ ರಾವ್ ನಿರ್ದೇಶನದ ಈ ಸಿನಿಮಾ ಗೂಗಲ್ ನ ಟಾಪ್ ಟ್ರೆಂಡ್ ನಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
Maharaja movie : ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ತಮಿಳು ಚಿತ್ರ 'ಮಹಾರಾಜ'. ಈ ಸಿನಿಮಾ ಟಾಪ್ 6 ರಲ್ಲಿದೆ.
Maharaja movie : ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ತಮಿಳು ಚಿತ್ರ 'ಮಹಾರಾಜ'. ಈ ಸಿನಿಮಾ ಟಾಪ್ 6 ರಲ್ಲಿದೆ.
Maharaja movie : ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ತಮಿಳು ಚಿತ್ರ 'ಮಹಾರಾಜ'. ಈ ಸಿನಿಮಾ ಟಾಪ್ 6 ರಲ್ಲಿದೆ.
Salaar : ಪ್ರಶಾಂತ್ ನೀಲ್ ನಿರ್ದೇಶನದ 'ಸಾಲಾರ್' ಚಿತ್ರದ ನಾಯಕ ಪ್ರಭಾಸ್. ಈ ಚಿತ್ರವು ಗೂಗಲ್ ಟಾಪ್ ಟ್ರೆಂಡ್‌ನ ಟಾಪ್ 9 ರಲ್ಲಿದೆ.
Avesham movie : ಫಹಾದ್ ಫಾಜಿಲ್ ಅಭಿನಯದ ಮಲಯಾಳಂ ಚಿತ್ರ 'ಅವೇಷಂ' ಈ ವರ್ಷ ಗೂಗಲ್ ಟಾಪ್ ಟ್ರೆಂಡ್‌ನಲ್ಲಿ 10ನೇ ಸ್ಥಾನದಲ್ಲಿದೆ.