7000mAH ಬ್ಯಾಟರಿಯೊಂದಿಗೆ ಟಾಪ್ 3 ಸ್ಮಾರ್ಟ್‌ಫೋನ್: ಅದ್ಭುತ ವೈಶಿಷ್ಟ್ಯ, ಬೆಲೆಯೂ ಕಡಿಮೆ
Samsung Galaxy F62 ಸ್ಮಾರ್ಟ್‌ಫೋನ್ 6.70 ಇಂಚಿನ ಡಿಸ್‌ಪ್ಲೇ ಹೊಂದಿದೆ. ಫೋನ್ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1000 ಜಿಬಿ ವರೆಗೆ ವಿಸ್ತರಿಸಬಹುದು. ಫೋನ್ 7000mAH ಬ್ಯಾಟರಿಯನ್ನು ಹೊಂದಿದೆ, ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Samsung Galaxy F62 ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ, ಪ್ರಾಥಮಿಕ ಕ್ಯಾಮೆರಾ 64 MP ಇದ್ದರೆ, 2ನೇಯ ಕ್ಯಾಮೆರಾ 12 MP ಇದೆ. ಇತರ 2 ಕ್ಯಾಮೆರಾಗಳು 5 MP ಇವೆ. ಸೆಲ್ಫಿಗಾಗಿ 32MP ಕ್ಯಾಮೆರಾ ನೀಡಲಾಗಿದೆ. Samsung Galaxy F62ನ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಸ್ಮಾರ್ಟ್‌ಫೋನ್ ಬೆಲೆ 23,999 ರೂ. ಇದೆ.
Samsung Galaxy M51 F62 ಸ್ಮಾರ್ಟ್‌ಫೋನ್ 6.70 ಇಂಚಿನ ಡಿಸ್‌ಪ್ಲೇ ಹೊಂದಿದೆ. ಫೋನ್ ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು. ಫೋನ್ 7000mAH ಬ್ಯಾಟರಿಯನ್ನು ಹೊಂದಿದೆ.
Samsung Galaxy M51 F62 ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 64 MP, 2ನೇಯದು 12 MP ಮತ್ತು ಇತರ 2 ಕ್ಯಾಮೆರಾಗಳು 5 MP ಇವೆ. ಈ ಸ್ಮಾರ್ಟ್‌ಫೋನ್ ನ 6 GB RAM ಮತ್ತು 128 GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 19,999 ರೂ. ಇದೆ.
Tecno Pova 2 ಸ್ಮಾರ್ಟ್‌ಫೋನ್ 6.90 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಆಂಡ್ರಾಯ್ಡ್ 11 ಆಧಾರಿತ HiOS ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಬ್ಯಾಟರಿ ಬ್ಯಾಕಪ್‌ಗೆ ಬಂದರೆ, ಇದು 7000mAH ಬ್ಯಾಟರಿಯನ್ನು ಹೊಂದಿದೆ.
Tecno Pova 2 ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 48MP, 2 ಕ್ಯಾಮೆರಾಗಳು 2MP ಮತ್ತು 4ನೇಯದು AI ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಹೊಂದಿದೆ. Tecno Pova 2 ಸ್ಮಾರ್ಟ್‌ಫೋನ್ ನ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 10,999 ರೂ. ಇದೆ.