ಬಿಗ್ ಬಾಸ್ ಕನ್ನಡನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿ ಯಾರು ಗೊತ್ತಾ?

Fri, 15 Dec 2023-4:27 pm,
Bigg Boss Kannada Contestants with Highest Followers

ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

Bigg Boss Kannada Contestants with Highest Followers

ಬಿಗ್‌ ಬಾಸ್‌ ಕನ್ನಡ ಸೀಸನ್ 10 ಸ್ಪರ್ಧಿಗಳಲ್ಲಿ ನಮ್ರತಾ ಗೌಡ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್‌’ಸ್ಟಾಗ್ರಾಂನಲ್ಲಿ ಇವರಿಗೆ 918k ಫಾಲೋವರ್ಸ್

Bigg Boss Kannada Contestants with Highest Followers

ಡ್ರೋನ್ ಪ್ರತಾಪ್ ಇನ್‌’ಸ್ಟಾಗ್ರಾಂನಲ್ಲಿ 453k ಫಾಲೋವರ್ಸ್ ಹೊಂದಿದ್ದಾರೆ, ಈ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನೊಂದೆಡೆ ಸಂಗೀತಾ ಶೃಂಗೇರಿ ದೊಡ್ಮನೆಯ ಸಖತ್ ಪವರ್ಫುಲ್ ಕಂಟೆಸ್ಟೆಂಟ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇವರಿಗೆ ಇನ್‌’ಸ್ಟಾಗ್ರಾಂನಲ್ಲಿ 452k  ಫಾಲೋವರ್ಸ್ ಇದ್ದು, ಈ ಪಟ್ಟಿಯಲ್ಲಿ ಚಾರ್ಲಿ ಬೆಡಗಿಗೆ ಮೂರನೇ ಸ್ಥಾನವಿದೆ.

ಬಿಗ್‌ ಬಾಸ್ ಸೀಸನ್ 10ರಲ್ಲಿ ಅಗ್ರೆಸಿವ್ ಮತ್ತು ಎನರ್ಜಿಟಿಕ್ ಆಗಿ ಆಡುತ್ತಿರುವ ತನಿಷಾ ಕುಪ್ಪಂಡ ಇನ್‌’ಸ್ಟಾಗ್ರಾಂನಲ್ಲಿ 244k ಫಾಲೋವರ್ಸ್’ನ್ನು ಹೊಂದಿದ್ದಾರೆ.  

ಇನ್ನು ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಇನ್‌’ಸ್ಟಾಗ್ರಾಂನಲ್ಲಿ 212k ಹಿಂಬಾಲಕರನ್ನು ಹೊಂದಿದ್ದಾರೆ. ಕನ್ನಡದ ಬಗ್ಗೆ ಅಪಾರ ಹೆಮ್ಮೆಯುಳ್ಳ ಈತ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link