ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರುವ Top-5 Samsung Phone, ಬೆಲೆ ಕೂಡಾ ಬಹಳ ಕಡಿಮೆ

Fri, 13 Aug 2021-4:25 pm,

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್ 5 1 ಫೋನ್‌, 7,000mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಮತ್ತು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ಫೋನ್ 6.7 ಇಂಚಿನ ಎಸ್ ಅಮೋಲ್ಡ್ ಡಿಸ್‌ಪ್ಲೇ ಮತ್ತು ಫುಲ್‌ಎಚ್‌ಡಿ + ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ. ಈ ಫೋನ್ ಅನ್ನು ಅಮೆಜಾನ್‌ನಲ್ಲಿ 19,999 ರು. ಗಳಿಗೆ  ಖರೀದಿಸಬಹುದು. 

 Samsung Galaxy A21S ಅಮೆಜಾನ್ ನಲ್ಲಿ 15,069 ರೂಗಳಲ್ಲಿ ಲಭ್ಯವಿದೆ. ಈ ಫೋನ್ 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. 48MP ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು 13MP ಪಂಚ್ ಹೋಲ್ ಕ್ಯಾಮೆರಾದೊಂದಿಗೆ ಬರುವ ಈ ಫೋನ್, 5,000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

Samsung Galaxy M31 ಫೋನ್ 6.4-ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. 64MP ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು 32MP ಫ್ರಂಟ್ ಫೇಸಿಂಗ್ ಕ್ಯಾಮರಾದೊಂದಿಗೆ ಬರುತ್ತದೆ. ಅಮೆಜಾನ್‌ನಲ್ಲಿ 14,999, ಈ ಸ್ಮಾರ್ಟ್‌ಫೋನ್ ಲಭ್ಯವಿದೆ.

Samsung Galaxy M12 ಈ ಫೋನ್ ಪ್ರಸ್ತುತ ಅಮೆಜಾನ್‌ನಲ್ಲಿ 13,499 ರೂಗಳನ್ನು ಸಿಗುತ್ತಿದೆ. ಈ ಫೋನ್‌ನಲ್ಲಿ, ಗ್ರಾಹಕರು 6.5-ಇಂಚಿನ HD + TFT LCD ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್ , 48MP ಕ್ವಾಡ್-ಕ್ಯಾಮೆರಾ ಸೆಟಪ್, 8MP ಫ್ರಂಟ್-ಫೇಸಿಂಗ್ ಕ್ಯಾಮೆರಾ ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಅನ್ನು ಕೇವಲ 13,499 ರೂ. ಗಳಿಗೆ  ಅಮೆಜಾನ್‌ನಲ್ಲಿ ಖರೀದಿಸಬಹುದು.  

 ಅಮೆಜಾನ್ ನಲ್ಲಿ ಕೇವಲ 10,499 ರೂ. ಗಳಿಗೆ Samsung Galaxy M02S  ಲಭ್ಯವಿದೆ. 6.5-ಇಂಚಿನ HD+ ಡಿಸ್‌ಪ್ಲೇ, 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್, ಮತ್ತು 13MP ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಇದು ಒಳಗೊಂಡಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link