ಐದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್-5 ಸ್ಮಾರ್ಟ್ ವಾಚ್‌ಗಳಿವು
Noise Colorfit Pro 4 ಸ್ಮಾರ್ಟ್ ವಾಚ್ ಎಂಟು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ವಾಚ್ ಸ್ಪೀಕರ್ ಮತ್ತು ಮೈಕ್ರೊಫೋನ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ಇದರ ಬೆಲೆ 2,999 ರೂ. ಆಗಿದೆ.
HD ಡಿಸ್ಪ್ಲೇಯೊಂದಿಗೆ ಬರುವ ಫೈರ್‌ಬೋಲ್ಟ್ ರಾಕೆಟ್ ಸ್ಮಾರ್ಟ್‌ವಾಚ್ ನಲ್ಲಿ 100 ಕ್ರೀಡಾ ವಿಧಾನಗಳು ಲಭ್ಯವಿದೆ. ಇದರ ಬೆಲೆ 2,499 ರೂ.ಗಳು.
ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಸೆನ್ಸ್ ಎಡಿಸನ್ 1 ಸ್ಮಾರ್ಟ್ ವಾಚ್ ಕೇವಲ 1,699 ರೂ. ಗಳಿಗೆ ಲಭ್ಯವಾಗಲಿದೆ.
ಅತ್ಯುತ್ತಮವಾದ ನಿರ್ಮಾಣ ಗುಣಮಟ್ಟ ಮತ್ತು ನಯವಾದ ಟಚ್ ಸ್ಕ್ರೀನ್‌ನೊಂದಿಗೆ ಬರುವ Realme Techlife ವಾಚ್ R100 ಹಲವು ಸ್ಫೋಟಕ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ಇದರ ಬೆಲೆ 3,999 ರೂ. ಆಗಿದೆ.
ಐಶಾರಾಮಿ ವಿನ್ಯಾಸದೊಂದಿಗೆ ಬರಲಿರುವ OnePlus ನಾರ್ಡ್ ವಾಚ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ ಬಹುದಿನಗಳವರೆಗೆ ಕಾರ್ಯನಿರ್ವಹಿಸಬಲ್ಲ ಈ ಸ್ಮಾರ್ಟ್ ವಾಚ್ ಬೆಲೆ 4,999 ರೂ. ಆಗಿದೆ.