ಔಷಧಿಗಳಿಲ್ಲದೆ ಮದುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಹೀಗೆ ಮಾಡಿ...
ಮಧುಮೇಹ ಈ ಕಾಯಿಲೆ ಇರುವವರುಗ ಹಲವು ಆಹಾರಗಳ ಮೇಲೆ ನಿರ್ಬಂಧ ಹೇರಬೇಕಾಗುತ್ತದೆ. ಬಾಯಿಗೆ ಬೀಗ ಹಾಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಮಧುಮೇಹಿಗಳಿಗೆ ಉತ್ತಮವಾದ ಕೆಲವು ಜ್ಯೂಸ್‌ಗಳಿವೆ. ಈ ಜ್ಯೂಸ್ ಗಳನ್ನು ಮನೆಯಲ್ಲಿಯೇ ಫ್ರೆಶ್ ಆಗಿ ತಯಾರಿಸಬಹುದು. ಅವು ಯಾವುವು ಎಂಬುದನ್ನುತಿಳಿಯಲು ಮುಂದೆ ಓದಿ...
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು 2 ಚಮಚ ಮೆಂತ್ಯ ಬೀಜಗಳನ್ನು ನೆನೆಸಿ ಮತ್ತು ನೀರನ್ನು ರಾತ್ರಿಯಲ್ಲಿ ಕುಡಿಯಿರಿ.
ಆಮ್ಲಾ ಮತ್ತು ಅಲೋವೆರಾ ರಸಕ್ಕೆ ಜೇನುತುಪ್ಪ ಮತ್ತು ಕಾಳುಮೆಣಸನ್ನು ಸೇರಿಸುವುದರಿಂದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಒಂದು ಚಮಚ ಚಿಯಾ ಬೀಜಗಳನ್ನು ಬಾಟಲಿ ನೀರಿನಲ್ಲಿ ನೆನೆಸಿ ಅದಕ್ಕೆ ನಿಂಬೆರಸ ಸೇರಿಸಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಏಳೆಂಟು ತುಳಸಿ ಎಲೆಗಳನ್ನು ಬಿಸಿನೀರಿನಲ್ಲಿ ಸೇರಿಸಿ ಅದಕ್ಕೆ ಸ್ವಲ್ಪ ಶುಂಠಿ ಮತ್ತು ನಿಂಬೆರಸ ಸೇರಿಸಿ ಕುಡಿದರೆ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ.
ಲೆಟಿಸ್ ಮತ್ತು ಮೆಂತ್ಯದಿಂದ ಮಾಡಿದ ಜ್ಯೂಸ್ ಸಹ ಮಧುಮೇಹವನ್ನು ತಡೆಯುತ್ತದೆ.
ಸಕ್ಕರೆ ಸೇರಿಸದೆ ತಯಾರಿಸಿದ ಟೊಮೆಟೊ ರಸವು ಮಧುಮೇಹಿಗಳಲ್ಲಿ ರಕ್ತ ತೆಳುವಾಗಲು ಸಹಾಯ ಮಾಡುತ್ತದೆ.