ಈ ರಾಶಿಯವರ ಜೀವನದಲ್ಲಿ ಶುರುವಾಗುವುದು ಕಷ್ಟ ಕಾಲ !ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾರೆ ಶನಿ ಮತ್ತು ರಾಹು !ಎಚ್ಚರಿಕೆಯಿಂದ ಇದ್ದರೆ ಮಾತ್ರ ಜೀವನ ಸುಗಮ

Wed, 20 Nov 2024-9:11 am,

ಬರೋಬ್ಬರಿ 30 ವರ್ಷಗಳ ನಂತರ ಈ ರಾಕ್ಷಸ ಯೋಗ ರೂಪುಗೊಳ್ಳುತ್ತಿದೆ.  ಇದರಿಂದಾಗಿ ಕೆಲವು ರಾಶಿಯವರ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಒಂದರ ಮೇಲೆ ಒಂದರಂತೆ ಕಷ್ಟಗಳು ಸಾಲಾಗಿ ನಿಂತು ಕೊಳ್ಳುವಂತೆ ಭಾಸವಾಗುತ್ತದೆ.   

ಈ ಯೋಗ ರಾಹು ತನ್ನ ರಾಶಿಯನ್ನು ಬದಲಿಸುವವರೆಗೂ ಹಾಗೆಯೇ ಇರುತ್ತದೆ. ಹಾಗಿದ್ದರೆ ಶನಿ ಮತ್ತು ರಾಹು ಸಂಯೋಗದಿಂದ ಕಷ್ಟಗಳನ್ನು ಅನುಭವಿಸುವ ರಾಶಿಗಳು ಯಾವುವು ನೋಡೋಣ. 

 ಕನ್ಯಾ ರಾಶಿ : ಮಾರ್ಚ್ ನಂತರ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಮನೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಗಬಹುದು. 

ಮಕರ ರಾಶಿ : ನಿಮ್ಮ ಆರೋಗ್ಯದ ಮೇಲೆಯೇ ಕೆಟ್ಟ ಪರಿಣಾಮ ಬೀರಬಹುದು. ಹೊರಗಿನ  ಆಹಾರ ಸೇವನೆ ಬೇಡ. ಸಹೋದರ, ಸಹೋದರಿಯರೊಂದಿಗಿನ ಸಂಬಂಧ ಹಾಳಾಗಬಹುದು. ಪ್ರಯಾಣದ ವೇಳೆ ಜಾಗರೂಕರಾಗಿರಬೇಕು. ಅಪಘಾತ ಸಂಭವಿಸುವ ಅಪಾಯ ಇರುತ್ತದೆ. 

ಮೀನ ರಾಶಿ : ಶನಿ ರಾಹುವಿನ ಕಾರಣದಿಂದ ಈ ರಾಶಿಯವರ ಜೀವನದಲ್ಲಿ ಏರುಪೇರು ಕಾಣಲಿದೆ. ಮಾನಸಿಕ ಒತ್ತಡ ಹೆಚ್ಚಾಗುವುದು. ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸುವುದು. ಸಹೋದ್ಯೋಗಿಗಳೊಂದಿಗಿನ ಸಂಬಂಧ ಹಾಳಾಗಬಹುದು. 

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ನ್ಯೂಸ್ ಕನ್ನಡ ಅನುಮೊದಿಸುವುದಿಲ್ಲ .

ZEENEWS TRENDING STORIES

By continuing to use the site, you agree to the use of cookies. You can find out more by Tapping this link