ಈ ಕ್ಯೂಟ್‌ ಹುಡುಗಿ ಯಶ್‌-ರಾಧಿಕಾ ಪರ್ಸನಲ್‌ ಫೋಟೋಗ್ರಾಫರ್..! ಯಾರದು ಗೊತ್ತೆ..?

Sat, 23 Mar 2024-1:35 pm,

ಸ್ಯಾಂಡಲ್‌ವುಡ್‌ ಕ್ಯೂಟ್‌ ಕಪಲ್‌​​ ನಟ ಯಶ್ ಹಾಗೂ ರಾಧಿಕಾ ಪಂಡಿತ್​ ಕಳೆದ ಕೆಲವು ದಿನಗಳ ಹಿಂದೆ ವೆಕೇಷನ್‌ಗೆ ತೆರಳಿದ್ದರು.   

ಈ ವೇಳೆ ಕಡಲತೀರದಲ್ಲಿ ತೆಗೆದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..  

ಈ ಫೋಟೋಗಳನ್ನು ಸ್ವತಃ ರಾಧಿಕಾ ಪಂಡಿತ್ ತಮ್ಮ​ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾದ್ದು, ಮುದ್ದಾದ ಜೋಡಿ ನೋಡಿ ಫ್ಯಾನ್ಸ್‌ ಮೆಚ್ಚಿಕೊಂಡಿದ್ದಾರೆ.  

ವಿಶೇಷ ಅಂದ್ರೆ ರಾಧಿಕಾ ಪಂಡಿತ್ ಹಾಗೂ ಯಶ್​ ಫೋಟೋಗಳನ್ನು ಐರಾ ಕ್ಲಿಕ್ ಮಾಡಿದ್ದು. ಅಮ್ಮ ಪೋಸ್‌ ಕೊಡ್ತಿದ್ರೆ ಮಗಳು ಕ್ಲಿಕ್‌ ಮಾಡುತ್ತಿರುವ ಫೋಟೊ ಸಹ ವೈರಲ್‌ ಆಗಿದೆ..  

ಅಷ್ಟೆ ಅಲ್ಲ, ಅಪ್ಪ ಅಮ್ಮನನ್ನು ಒಟ್ಟಿಗೆ ನಿಲ್ಲಿಸಿ ಐರಾ ಫೋಟೋ ಕ್ಲಿಕ್‌ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕ್ಯೂಟ್‌ ಅಂತ ಕಾಮೆಂಟ್‌ ಮಾಡಿದ್ದಾರೆ.  

ಈ ಫೋಟೊ ಹಂಚಿಕೊಂಡಿರುವ ರಾಧಿಕಾ ಇವರೇ ನೋಡಿ ನಮ್ಮ ನ್ಯೂ ಪರ್ಸನಲ್​ ಫೋಟೋಗ್ರಾಫರ್ ಅಂತ ಬರೆದುಕೊಂಡಿದ್ದಾರೆ.  

ಸದ್ಯ ರಾಕಿಭಾಯ್‌ ಟಾಕ್ಸಿಕ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಮಯ ಸಿಕ್ಕಾಗೆಲ್ಲಾ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾರೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link