TPL Season-2: ಇಂದಿನಿಂದ ನಾಲ್ಕು ದಿನಗಳ ಕಾಲ ಕಿರುತೆರೆ ತಾರೆಯರ ಕ್ರಿಕೆಟ್ ಪಂದ್ಯಾವಳಿ

Sun, 12 Mar 2023-3:58 pm,

ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ

ಎನ್ 1 ಕ್ರಿಕೆಟ್ ಅಕಾಡೆಮಿ ಕಳೆದ ವರ್ಷದಿಂದ ಕಿರುತೆರೆ ತಾರೆಯರಿಗೆಂದೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಆರಂಭ

ಗಮನ ಸೆಳೆದಿರುವ ಜೆರ್ಸಿ, ಟ್ರೋಫಿ ಅನಾವರಣ ಮೂಲಕ  ಟಿಪಿಎಲ್ ಸೀಸನ್ -2 

ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2  

ಬ್ಯಾಟ್ ಬಾಲ್ ಹಿಡಿದು ಜಾಲಿ ಮೂಡ್ ನಲ್ಲಿರುವ ಕಿರುತೆರೆಯ ಕಲಾವಿದರು 

ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್  ಕ್ರಿಕೆಟ್ ಗ್ರೌಂಡ್ ನಲ್ಲಿ ಸೀಸನ್-2 ಪಂದ್ಯಾವಳಿ ನಡೆಯಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link