Budh Gochar: ಸಿಂಹ ರಾಶಿಯಲ್ಲಿ ಬುಧನ ಸಂಕ್ರಮಣ- ಈ ರಾಶಿಯವರಿಗೆ ಅದೃಷ್ಟ

Tue, 02 Aug 2022-5:41 pm,

ಮೇಷ ರಾಶಿ: ಬುಧನ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಯಶಸ್ಸನ್ನು ತಂದು ಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಲಿದೆ. 

ವೃಷಭ ರಾಶಿ: ಸಿಂಹ ರಾಶಿಯಲ್ಲಿ ಬುಧನ ಆಗಮನದಿಂದ ನಿಮಗೆ ಹೊಸ ಮನೆ,  ವಾಹನ ಖರೀದಿಯ ಯೋಗವಿದೆ.  

ಕರ್ಕಾಟಕ ರಾಶಿ: ಬುಧ ಸಂಚಾರವು ನಿಮ್ಮ ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಸಿಂಹ ರಾಶಿ: ಬುಧ ಸಂಕ್ರಮಣ ನಿಮಗೆ ಉದ್ಯೋಗದಲ್ಲಿ ಯಶಸ್ಸನ್ನು ತಂದೊಡ್ಡಲಿದೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಯೋಗವಿದೆ. 

ವೃಶ್ಚಿಕ ರಾಶಿ: ಈ ಸಮಯದಲ್ಲಿ ನೀವು ಬುಧ ಗ್ರಹದಿಂದ ಸಂಪೂರ್ಣ ಆಶೀರ್ವಾದ ಪಡೆಯುವಿರಿ. ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಪದವಿ ಮತ್ತು ಪ್ರತಿಷ್ಠೆ ಹೆಚ್ಚಲಿದೆ. ಉನ್ನತ ಅಧಿಕಾರಿಗಳು ಸಹಕಾರ ನೀಡುವರು.

ಧನು ರಾಶಿ : ಬುಧನ ಸಂಚಾರದಿಂದ ನಿಮ್ಮ ಭವಿಷ್ಯವೇ ಬದಲಾಗಲಿದೆ.  ಹೊಸ ಉದ್ಯೋಗ ಪಡೆಯುವ ಸಾಧ್ಯತೆಗಳು ಬಲವಾಗಿರುತ್ತವೆ.  

ಕುಂಭ ರಾಶಿ: ಬುಧ ಗ್ರಹದ ಸಂಚಾರವು ಈ ರಾಶಿಚಕ್ರ ಚಿಹ್ನೆಯ ಜನರಿಗೆ ಶುಭ ಸಮಾಚಾರಗಳನ್ನೂ ನೀಡಲಿದೆ. ಜಂಟಿ ಉದ್ಯಮಗಳು ಯಶಸ್ಸನ್ನು ತರುತ್ತವೆ. ಸರ್ಕಾರಿ ಯೋಜನೆ ಅಥವಾ ಉದ್ಯೋಗದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link