Tukali Santhosh Votes: ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ತುಕಾಲಿ ಸಂತೋಷ್‌ ಪಡೆದ ವೋಟ್‌ ಎಷ್ಟು?

Sun, 28 Jan 2024-12:07 am,

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಿಂದ ಕಾಮಿಟಿ ಕಿಲಾಡಿಗಳು ಖ್ಯಾತಿಯ ಸಂತೋಷ್‌ ಎಲಿಮಿನೇಟ್‌ ಆಗಿದ್ದಾರೆ. 

ತುಕಾಲಿ ಸಂತೋಷ್‌ ಬಿಗ್‌ ಬಾಸ್‌ ಕನ್ನಡ ಮನೆಯಿಂದ ಆಚೆ ಬಂದಿದ್ದಾರೆ. ಟಾಪ್‌ 6 ಸ್ಥಾನ ಪಡೆದಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ವೋಟಿಂಗ್‌ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿದ್ದವು, ಈ ಹಿನ್ನೆಲೆ ಸೀಸನ್‌ 10 ರಲ್ಲಿ ಸುದೀಪ್‌ ಟಾಪ್‌ 6 ಫೈನಲಿಸ್ಟ್‌ ಗಳು ಪಡೆದ ಮತಗಳನ್ನು ಡಿಸ್‌ಪ್ಲೇ ಮಾಡಿದರು. 

ತುಕಾಲಿ ಸಂತೋಷ್‌ ಉಳಿದ ಐದು ಸ್ಪರ್ಧಿಗಳಿಗಿಂತ ಕಡಿಮೆ ಮತಗಳನ್ನು ಪಡೆದಿದ್ದರು.   

ಬಿಗ್‌ ಬಾಸ್‌ ಕನ್ನಡ ಫಿನಾಲೆಯಿಂದ ಎಲಿಮಿನೇಟ್‌ ಆದ ತುಕಾಲಿ ಸಂತೋಷ್‌ 26 ಲಕ್ಷಕ್ಕೂ ಹೆಚ್ಚು ವೋಟ್‌ ಪಡೆದಿದ್ದಾರೆ.  

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಸಾಕಷ್ಟು ನಕ್ಕು ನಗಿಸಿದ್ದ ತುಕಾಲಿ ಸಂತೋಷ್‌ ಅವರ ಟ್ರೋಫಿ ಗೆಲ್ಲುವ ಕನಸು ಭಗ್ನವಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link