Tulsi kashaya health benefits : ತುಳಸಿ ಕಷಾಯ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುವುದು ಈ ಎಲ್ಲಾ ಲಾಭ

Thu, 04 Jan 2024-3:07 pm,

ತುಳಸಿ ಎಲೆಗಳನ್ನು ಸೇವಿಸುವುದರಿಂದ ದೇಹದ ಅನೇಕ ರೋಗಗಳು ಗುಣವಾಗುತ್ತವೆ. ಬದಲಾಗುತ್ತಿರುವ ಋತುಗಳಲ್ಲಿ ತುಳಸಿಯ ಕಷಾಯವನ್ನು ಕುಡಿಯಬೇಕು.ಶೀತ ಮತ್ತು ಕೆಮ್ಮು ನಿವಾರಣೆಗೆ ಇದು ತುಂಬಾ ಪ್ರಯೋಜನಕಾರಿ.

ರೋಗನಿರೋಧಕ ಶಕ್ತಿ ಕಡಿಮೆ ಹೊಂದಿರುವ ಜನರು  ತುಳಸಿ ಎಲೆಗಳನ್ನು ಸೇವಿಸಬೇಕು. ಇದು  ಹೆಚ್ಚಿನ ಶಕ್ತಿಯನ್ನು ನೀಡಲು ಸಹಾಯಕವಾಗಿದೆ. ಪ್ರತಿದಿನ ತುಳಸಿ ಎಲೆಯನ್ನು ಬೆಳಿಗ್ಗೆ ಸೇವಿಸಬಹುದು.

ಈ ಕಷಾಯವು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಗಂಟಲು ನೋವಿದ್ದರೂ ಇದನ್ನು ಸೇವಿಸಬಹುದು.

 ತೂಕ ಹೆಚ್ಚಳದಿಂದ ಬಳಲುತ್ತಿರುವವರು ತುಳಸಿ ಎಲೆಯನ್ನು ಸೇವಿಸುವುದರಿಂದ  ತೂಕ ಇಳಿಕೆ ಸಾಧ್ಯವಾಗುತ್ತದೆ.   

ತೀವ್ರ ತಲೆನೋವಿನಿಂದ ಬಳಲುತ್ತಿದ್ದರೂ ಇದನ್ನು ಸೇವಿಸಬಹುದು.ಇದರಿಂದ ತಲೆ ನೋವು  ತಕ್ಷಣ  ಮಾಯವಾಗುತ್ತದೆ.   

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ZEENEWS TRENDING STORIES

By continuing to use the site, you agree to the use of cookies. You can find out more by Tapping this link