ಈ ಪುಟ್ಟ ಕಾಳುಗಳಿಂದ ಕೇವಲ ಎರಡು ನಿಮಿಷದಲ್ಲಿ ಫಟಾಫಟ್ ಗಾಢ ಕಪ್ಪಾಗುತ್ತೆ ಬಿಳಿ ಕೂದಲು

Thu, 07 Nov 2024-11:04 am,

ಪ್ರತಿ ಅಡುಗೆ ಮನೆಯಲ್ಲಿರುವ ಸಾಸಿವೆ ಕಾಳುಗಳ ಸಹಾಯದಿಂದ ಸುಲಭವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

ಸಾಸಿವೆಯಿಂದ ಬಿಳಿ ಕೂದಲಿಗೆ ಪರಿಹಾರ ಪಡೆಯಲು ಮೊದಲು ಹತ್ತಿಯಲ್ಲಿ ಸಾಸಿವೆ ಬತ್ತಿ ತಯಾರಿಸಿಕೊಳ್ಳಬೇಕು. 

ಹತ್ತಿ ಮಧ್ಯೆ ಸಾಸಿವೆ ಹಾಕಿ ಮೂರು ಬತ್ತಿ ತಯಾರಿಸಿಕೊಂಡು ತ್ರಿಭುಜಾಕಾರದಲ್ಲಿ ಇಟ್ಟು ಸಾಸಿವೆ ಎಣ್ಣೆ ಹಾಕಿ ಆ ಬತ್ತಿ ಇಟ್ಟು ದೀಪ ಹಚ್ಚಿ. ಮೇಲ್ಬಾಗದಲ್ಲಿ ತಟ್ಟೆ ಬೋರಲು ಹಾಕಿ ಕಪ್ಪು ತೆಗೆಯುವ ರೀತಿ ತೆಗೆದುಕೊಳ್ಳಿ. 

ದೀಪ ಸಂಪೂರ್ಣವಾಗಿ ನಂದಿ ತಟ್ಟೆ ತಣ್ಣಗಾದ ಬಳಿಕ ತಟ್ಟೆಯಲ್ಲಿ ಸಂಗ್ರಹವಾಗಿರುವ ಕಪ್ಪನ್ನು ಒಂದು ಸಣ್ಣ ಡಬ್ಬಿಯಲ್ಲಿ ಶೇಖರಿಸಿ ಇಡಿ. 

ನಿಮಗೆ ಅಗತ್ಯವಿದ್ದಾಗ ಡಬ್ಬಿಯಲ್ಲಿ ಸಂಗ್ರಹಿಸಿಟ್ಟ ಡ್ರೈ ಕಪ್ಪನ್ನು ಚಿಟಿಕೆಯಷ್ಟು ಅಂಗೈನಲ್ಲಿ ಹಾಕಿಕೊಂಡು, ನೀವು ತಲೆಗೆ ಬಳಸುವ ಎಣ್ಣೆಯನ್ನು ಹೈಯಷ್ಟು ಹಾಕಿ ಎರಡೂ ಅಂಗೈಗಳನ್ನು ಚೆನ್ನಾಗಿ ಉಜ್ಜಿ ಬುಡದಿಂದಲೂ ಇದನ್ನು ಕೂದಲಿಗೆ ಲೇಪಿಸಿದರೆ ಎರಡೇ ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link