ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿರುವ ಉಪ್ಪಿ ʻUIʼ ಶೂಟಿಂಗ್ ಶುರು
ನಟ, ನಿರ್ದೇಶಕ ಉಪೇಂದ್ರ ಬ್ರೇಕ್ ಬಳಿಕ ಮತ್ತೆ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ
ಕಥೆ ಬರೆದು, ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಎಲ್ಲರೊಗೂ ನಿರೀಕ್ಷೆಗಳು ಹುಟ್ಟಿ ಕೊಳ್ಳುತ್ತವೆ
ಉಪೇಂದ್ರ ಅವರ ನಿರ್ದೇಶನದ ಈ ಹೊಸ ಸಿನಿಮಾ ಟೈಟಲ್ ಮತ್ತು ಪೋಸ್ಟರ್ ಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿದೆ
ಕೊನೆಗೆ ಸಿನಿಮಾ ಟೈಟಲ್ 'ಯುಐ' ಎನ್ನುವುದು ಅರ್ಥವಾಗಿದೆ
ಇದೀಗ ಈ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಶೂಟಿಂಗ್ ಮೇಕಿಂಗ್ ಫೋಟೋಗಳನ್ನು ಕೂಡ ಹಂಚಿಕೊಳ್ಳಲಾಗಿದೆ