Urfi Javed : ಉರ್ಫಿಯ ಈ ಬೋಲ್ಡ್ ಲುಕ್ ನೋಡಿದ್ರೆ ಯುವಕರು ನಿದ್ದೆಗೆಡೋದು ಪಕ್ಕಾ!
ನಟಿಯ ಈ ಲುಕ್ ಕೂಡ ಸಾಕಷ್ಟು ಸುದ್ದಿ ಮಾಡಿದೆ.
ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಚಿತ್ರ ವಿಚಿತ್ರವಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.
ಉರ್ಫಿ ಜಾವೇದ್ ತನ್ನ ನೋಟದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಲು ಅವರ ಒಂದು ಫೋಟೋ ಸಾಕು.