ಶಾಂಪೂವಿನಲ್ಲಿ ಈ ನೀರು ಬೆರೆಸಿ ಹೇರ್ ವಾಶ್ ಮಾಡಿದ್ರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ...!

Sat, 28 Sep 2024-9:24 am,

ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಸರಿಯಾದ ರೀತಿಯಲ್ಲಿ ಶಾಂಪೂ ಬಳಸಿದರೆ ಸಾಕು. 

ನೀವು ಬಳಸುವ ಶಾಂಪೂವಿನಲ್ಲಿ ಒಂದು ವಿಶೇಷ ನೀರನ್ನು ಹಾಕಿ ಹೇರ್ ವಾಶ್ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗಿ, ಮೊಣಕಾಲುದ್ದ ಬೆಳೆಯುತ್ತದೆ. 

ಈ ವಿಶೇಷ ನೀರನ್ನು ತಯಾರಿಸಲು ಒಂದು ಲೋಟ ನೀರಿನಲ್ಲಿ 2 ಚಮಚ ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಸ್ಟೌವ್ ಆಫ್ ಮಾಡಿ. ಪಾತ್ರೆಗೆ ಒಂದು ತಟ್ಟೆ ಮುಚ್ಚಿಡಿ. 

ಡಿಕಾಕ್ಷನ್ ತಣ್ಣಗಾದ ಬಳಿಕ ನೀವು ಬಳಸುವ ಶಾಂಪೂವಿನಲ್ಲಿ ಇದನ್ನು ಬೆರೆಸಿ. ಈ ಶಾಂಪೂವಿನಿಂದ ಹೇರ್ ವಾಶ್ ಮಾಡಿ. 

ಈ ರೀತಿ ಟೀ ಡಿಕಾಕ್ಷನ್ ಬೆರೆಸಿದ ಶಾಂಪೂ ಬೆರೆಸಿ ಹೇರ್ ವಾಶ್ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗಿ ತಲೆಹೊಟ್ಟು ನಿವಾರಣೆಯಾಗಿ ಕಾಂತಿಯುತವಾದ ಮಾರುದ್ದ ಕೂದಲನ್ನು ಪಡೆಯಬಹುದು. 

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link