Vaibhavi Jagdish : ಜೈ ಜಗದೀಶ್‌ ಪುತ್ರಿಯ ಹಾಟ್‌ ಪೋಸ್‌ಗೆ ಪಡ್ಡೆಹೈಕ್ಳ ಫಿದಾ..ಪೋಟೋಸ್‌ ನೋಡಿ

Tue, 01 Aug 2023-5:59 pm,

ವೈಭವಿ ಜಗದೀಶ್‌ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ   

 ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ.  

ಒಂದಲ್ಲಾ ಒಂದು ರೀತಿ ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.  

ಇವರು ತಮ್ಮ ಸಹೋದರಿಯರ ಜೊತೆಯಲ್ಲಿ ಯಾನ ಸಿನಿಮಾದಲ್ಲಿ ನಟಿಸಿದ್ದರು  

ನಟಿ ಆಗಾಗ್ಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link