Vaibhavi Jagdish : ಸೀರೆಯಲ್ಲಿ ಮಿಂಚಿದ ಜೈ ಜಗದೀಶ್‌ ಪುತ್ರಿ..ಪೋಟೋಸ್‌ ನೋಡಿ

Mon, 21 Aug 2023-10:08 pm,

ವೈಭವಿ ಜಗದೀಶ್‌ ಇವರು ಕನ್ನಡ ನಟ ಜೈ ಜಗದೀಶ್‌ ಹಾಗೂ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಪುತ್ರಿ.    

ಇವರು ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.   

ನಟಿ ಯಾವಾಗಲೂ ಹಾಟ್‌ ಪೋಟೋಗಳನ್ನು ಪೋಸ್ಟ್‌ ಮಾಡುತ್ತಾರೆ.   

ಆದರೆ ಇದೀಗ ಟ್ರೆಡಿಷನಲ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.   

ಆ ಪೋಟೋಗಳಿಗೆ ನೆಟ್ಟಿಗರು ಭಾರತೀಯ ನಾರಿ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link