ವೈಕುಂಠ ಏಕಾದಶಿ 2025: ಈ 5 ರಾಶಿಗೆ ಸಿಗಲಿದೆ ವಿಷ್ಣುವಿನ ಪರಿಪೂರ್ಣ ಆಶೀರ್ವಾದ... ವರ್ಷಪೂರ್ತಿ ಹಣದ ಹೊಳೆ, ಈಡೇರುವುದು ಬಹುದಿನದ ಕನಸು.. ಗೆಲುವು ನಿಮ್ಮನ್ನು ಅರಸಿ ಬರುವುದು!
ವೈಕುಂಠ ಏಕಾದಶಿ 2025: ವೈಕುಂಠ ಏಕಾದಶಿಗೆ ಹಿದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ವೈಕುಂಠ ಏಕಾದಶಿ ಹಿಂದೂಗಳ ಅತಿ ದೊಡ್ಡ ಉಪವಾಸ ವೃತಗಳಲ್ಲಿ ಒಂದು. ಜನವರಿ 10 ರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ.
ವೈಕುಂಠ ಏಕಾದಶಿ ವಿಶೇಷ ಯೋಗ: ವೈಕುಂಠ ಏಕಾದಶಿ ದಿನ ವಿಶೇಷ ಯೋಗಗಳ ಸಂಯೋಜನೆ ಆಗಲಿದ್ದು, ಇದನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ವೈಕುಂಠ ಏಕಾದಶಿ ಬಳಿಕ 5 ರಾಶಿಗಳ ಜನರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ.
ಧನು ರಾಶಿ : ಆತ್ಮವಿಶ್ವಾಸದಲ್ಲಿ ಬದಲಾವಣೆ ಕಾಣುವಿರಿ. ಅದೃಷ್ಟ ನಿಮಗೆ ಯಶಸ್ಸನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಪಡೆಯುವಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
ಮೀನ ರಾಶಿ : ವಿಷ್ಣುವಿನ ವಿಶೇಷ ಆಶೀರ್ವಾದ ಸಿಗಲಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಾಣುವಿರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಉದ್ಯಮಿಗಳಿಗೆ ಹೊಸ ಅವಕಾಶ ಹುಡುಕಿ ಬರುತ್ತವೆ. ಆರ್ಥಿಕ ಲಾಭಗಳು ಸಿಗುತ್ತವೆ. ಕುಟುಂಬದ ಬೆಂಬಲ ಹೆಚ್ಚಾಗಲಿದೆ. ಆರೋಗ್ಯ ಸುಧಾರಿಸುತ್ತದೆ.
ತುಲಾ ರಾಶಿ : ಅದೃಷ್ಟ ಸಂಪೂರ್ಣವಾಗಿ ಬೆಂಬಲ ನೀಡಲಿದೆ. ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಯಶಸ್ಸು ಕಟ್ಟಿಟ್ಟಬುತ್ತಿ. ಉದ್ಯೋಗಿಗಳಿಗೆ ಬಡ್ತಿ ಸಿಗುವುದು ಖಚಿತ. ಇದರೊಟ್ಟಿಗೆ ಹೊಸ ಜವಾಬ್ದಾರಿ ಮತ್ತು ಅವಕಾಶ ನಿಮ್ಮ ಪಾಲಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಬಂಧಗಳು ಬಲಗೊಳ್ಳುತ್ತವೆ.
ಕರ್ಕ ರಾಶಿ : ಆತ್ಮವಿಶ್ವಾಸ ಹೆಚ್ಚಾಗಲಿದೆ. ಯಶಸ್ಸಿಗೆ ದಾರಿ ತೆರೆಯಲಿದೆ. ಪ್ರತಿ ಕೆಲಸದಲ್ಲಿಯೂ ಪ್ರಯತ್ನಗಳು ಫಲ ನೀಡುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ಬರಲಿದೆ. ಅಪಾರ ಸಂಪತ್ತು ದೊರೆಯಲಿದೆ. ಕುಟುಂಬದಲ್ಲಿನ ಸಂಬಂಧಗಳು ಗಟ್ಟಿಗಳ್ಳುತ್ತವೆ.
ಮೇಷ ರಾಶಿ : ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲಿರಲಿದೆ. ಹೊಸ ಅವಕಾಶಗಳು ಹುಡುಕಿ ಬರಲಿವೆ. ವೃತ್ತಿಜೀವನದಲ್ಲಿ ಉನ್ನತಿ ಕಾಣುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಸಿಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಇದರ ಹೊಸ ಜವಾಬ್ದಾರಿ ನಿಮ್ಮದಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.