Vakri Shani: ಮುಂದಿನ 2 ತಿಂಗಳು ಈ ರಾಶಿಗಳಿಗೆ ಶುಭ ಫಲಿತಾಂಶ ನೀಡಲಿದ್ದಾನೆ ಶನಿ

Fri, 23 Jul 2021-7:44 am,

ವಕ್ರಿ ಶನಿ ಈ ರಾಶಿಚಕ್ರದ ಜನರನ್ನು ತಮ್ಮ ಕೆಲಸದಲ್ಲಿ ಉತ್ತೇಜಿಸಬಹುದು. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಬಹುದು. ಇದಲ್ಲದೆ ಅವರಿಗೆ ಸಂಪತ್ತು ಮತ್ತು ಗೌರವ ಪ್ರಾಪ್ತಿಯಾಗುವ ಯೋಗವಿದೆ.

ಈ ರಾಶಿಚಕ್ರದ ಜನರು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗ-ವ್ಯವಹಾರದಲ್ಲಿ ಲಾಭ ಇರುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ.  

ವಕ್ರಿ ಶನಿಯ (Vakri Shani) ಪರಿಣಾಮದಿಂದಾಗಿ ಈ ರಾಶಿಚಕ್ರದ ಜನರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅನೇಕ ಸ್ಥಳಗಳಿಂದ ಹಣ ಬರುತ್ತದೆ.

ಇದನ್ನೂ ಓದಿ- Rashi Parivartan: 4 ಗ್ರಹಗಳ ರಾಶಿಚಕ್ರ ಬದಲಾವಣೆ, ಈ ರಾಶಿಯವರಿಗೆ ತರಲಿದೆ ಅದೃಷ್ಟ

ಇದುವರೆಗೂ ಸ್ಥಗಿತಗೊಂಡಿದ್ದ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ. ಒಂದರ್ಥದಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಪ್ರಾಪ್ತಿಯಾಗಲಿದೆ. ಆರ್ಥಿಕ ಲಾಭದ ಜೊತೆಗೆ ಗೌರವವೂ ಹೆಚ್ಚಾಗುತ್ತದೆ.

ಇದನ್ನೂ ಓದಿ- ಬಡತನದಿಂದ ಬೇಸತ್ತಿದ್ದೀರಾ? ಈ ಐದು ಮಾರ್ಗಗಳಿಂದ ಲಕ್ಷ್ಮೀ ಕಟಾಕ್ಷ ಖಂಡಿತ

ಮೀನ ರಾಶಿಯವರಿಗೆ ಈ ಸಮಯವು ತುಂಬಾ ಶುಭವಾಗಿದೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆಯಿದೆ. ವ್ಯವಹಾರದಲ್ಲಿ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇರುತ್ತದೆ. ಇದ್ದಕ್ಕಿದ್ದಂತೆ ನೀವು ಎಲ್ಲಿಂದಲಾದರೂ ಹಣವನ್ನು ಪಡೆಯುತ್ತೀರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link