Haripriya - Vasishta : ವಸಿಷ್ಠ ಸಿಂಹ ತಮ್ಮ ಪ್ರೀತಿಯನ್ನು ಹರಿಪ್ರಿಯಾಗೆ ತಿಳಿಸಿದ್ದು ಹೀಗಂತೆ..!

Thu, 08 Dec 2022-6:26 pm,

ವಸಿಷ್ಠ ಅವರು ಕೊಟ್ಟ ಈ ಗಿಫ್ಟ್‌ನಿಂದ ಸ್ನೇಹ, ಪ್ರೀತಿಯಾಗಿ ಬೆಳೆದಿದ್ದಂತೆ. ಇದನ್ನು ಖುದ್ದು ಹರಿಪ್ರಿಯಾ ಅವರೇ ತಮ್ಮ ಇನ್‌ಸ್ಟಾ ವಿಡಿಯೋದಲ್ಲಿ ಹೇಳಿದ್ದಾರೆ.   

ನಟ ವಸಿಷ್ಠ ಸಿಂಹ ಮುದ್ದಾದ ನಾಯಿ ಮರಿಯೊಂದನ್ನು ನಟಿ ಹರಿಪ್ರಿಯಾಗೆ ಕಳೆದ ವರ್ಷ ಗಿಫ್ಟ್ ಕೊಟ್ಟರಂತೆ. ಈ ನಾಯಿ ಮರಿಯೇ ಇವರ ಪ್ರೀತಿಗೆ ಸೇತುವೆಯಾದದ್ದು. 

ನಟ ವಸಿಷ್ಠ ಸಿಂಹ ಮುದ್ದಾದ ನಾಯಿ ಮರಿಯೊಂದನ್ನು ನಟಿ ಹರಿಪ್ರಿಯಾಗೆ ಕಳೆದ ವರ್ಷ ಗಿಫ್ಟ್ ಕೊಟ್ಟರಂತೆ. ಈ ನಾಯಿ ಮರಿಯೇ ಇವರ ಪ್ರೀತಿಗೆ ಸೇತುವೆಯಾದದ್ದು.   

ಈ ಶ್ವಾನದ ಹೆಸರು ಕ್ರಿಸ್ಟಲ್‌. ಇದರ ಎದೆಯ ಮೇಲೆ ಲವ್​ ಸಿಂಬಲ್ ಇದೆ. ಇದು ಅವನ ಬರ್ತ್ ಮಾರ್ಕ್​​.   

ಕ್ರಿಸ್ಟಲ್‌ನ ಎದೆಯ ಮೇಲಿನ ಲವ್​ ಸಿಂಬಲ್ ಮೂಲಕವೇ ನನಗೆ ಸಿಂಹನ ಮೊದಲ ಗಿಫ್ಟ್​ ಹಿಂದಿನ ಬಿಗ್​ ಸೀಕ್ರೇಟ್​ ಅರ್ಥವಾಗಿದ್ದು ಎಂದು ಹರಿಪ್ರಿಯಾ ಕ್ಯೂಟಾಗಿ ನಾಚುತ್ತಾ ವಿವರಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link