Vastu Tips: ಮನೆಯ ಈ ದಿಕ್ಕಿನಲ್ಲಿ ಹಣ ಇರಿಸಿದ್ರೆ ನೀವು ಶ್ರೀಮಂತರಾಗುತ್ತೀರಿ..!

Fri, 08 Dec 2023-12:15 pm,

ನೀವು ಯಾವಾಗಲೂ ಕೋಣೆಯಲ್ಲಿ ಉತ್ತರಕ್ಕೆ ಮುಖ ಮಾಡುವಂತೆ ಹಣವನ್ನು ಸುರಕ್ಷಿತವಾಗಿ ಇಡಬೇಕು.

ವಾಸ್ತು ಪ್ರಕಾರ, ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರುವ ಬಾಗಿಲನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನೀವು ಹಣವನ್ನು ಆ ದಿಕ್ಕಿನಲ್ಲಿ ಮಾತ್ರ ಇಡಬೇಕು. ನಿಮ್ಮ ಮನೆಯಲ್ಲಿ ಈ ರೀತಿ ಇಲ್ಲದಿದ್ದರೆ, ಅದನ್ನು ಕೂಡಲೇ ಸರಿಪಡಿಸಬೇಕು.

ಹಣವನ್ನು ಅಪ್ಪಿತಪ್ಪಿಯೂ ಈಶಾನ್ಯ, ಆಗ್ನೇಯ ಅಥವಾ ನೈಋತ್ಯ ಮೂಲೆಯಲ್ಲಿ ಇಡಬಾರದು. ಹೀಗೆ ಮಾಡುವುದು ಅಶುಭ ಮತ್ತು ಇದನ್ನು ಮಾಡುವುದರಿಂದ ಎಲ್ಲಾ ಹಣವು ನಿಮ್ಮ ಕೈಯಿಂದ ಜಾರಿ ಹೋಗುತ್ತದೆ. ಹಣವು ಎಂದಿಗೂ ಮನೆಯಲ್ಲಿ ಉಳಿಯುವುದಿಲ್ಲ.

ನೀವು ಹಣವನ್ನು ಸರಿಯಾದ ದಿಕ್ಕಿನಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಹಣವು ಯಾವಾಗಲೂ ಹೆಚ್ಚುತ್ತಲೇ ಇರುತ್ತದೆ. ನಿಮ್ಮ ಹಣ ಯಾವುದೇ ರೀತಿಯಲ್ಲಿ ನಷ್ಟವಾಗುಗುವುದಿಲ್ಲ. ಇಂದೇ ಈ ಕೆಲಸವನ್ನು ಮಾಡಬೇಕು.

ನೀವು ತಪ್ಪಾಗಿಯೂ ದಕ್ಷಿಣ ದಿಕ್ಕಿನಲ್ಲಿ ಹಣವಿರುವ ತಿಜೋರಿಯನ್ನು ಇಡಬಾರದು. ಈ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡಿದ್ರೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಗಳು ಯಾವಾಗಲೂ ಇರುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link