ಆಗಸ್ಟ್‌ನಲ್ಲಿ ಶುಕ್ರ ಗೋಚಾರದಿಂದ ದರಿದ್ರ ಯೋಗ ನಿರ್ಮಾಣ: ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದ ಇರಬೇಕು ಈ 3 ರಾಶಿಯ ಜನ
ಶುಕ್ರ ಗ್ರಹವು ಆಗಸ್ಟ್ 24ರಂದು ನೀಚ ರಾಶಿ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನ್ಮ ಜಾತಕದಲ್ಲಿ ಕನ್ಯಾ ರಾಶಿಯಲ್ಲಿ ಶುಕ್ರನಿದ್ದರೆ ಅದು ನೀಚ ಸ್ಥಿತಿಯಾಗುತ್ತದೆ.
ನೀಚ ರಾಶಿಚಕ್ರಚಿಹ್ನೆ ಕನ್ಯಾ ರಾಶಿಯಲ್ಲಿ ಶುಕ್ರನಿದ್ದಾಗ ದರಿದ್ರ ಯೋಗ ನಿರ್ಮಾಣವಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ದರಿದ್ರ ಯೋಗ ಇದ್ದಾಗ ಆ ವ್ಯಕ್ತಿ ಭಾರೀ ಆರ್ಥಿಕ ನಷ್ಟದ ಜೊತೆಗೆ ಮಾರಣಾಂತಿಕ ರೋಗಗಳಿಂದ ಬಳಲಬಹುದು ಎನ್ನಲಾಗುತ್ತದೆ.
ಆಗಸ್ಟ್ ತಿಂಗಳಿನಲ್ಲಿ ದರಿದ್ರ ಯೋಗ ನಿರ್ಮಾಣದಿಂದ ಮೂರು ರಾಶಿಯವರಿಗೆ ವಿಶೇಷ ಎಚ್ಚರಿಕೆ ಅಗತ್ಯ ಎನ್ನಲಾಗುತ್ತಿದೆ.
ದರಿದ್ರ ಯೋಗದಿಂದಾಗಿ ಅಪಘಾತದ ಸಂಭವವಿರುವುದರಿಂದ ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿದೆ. ವೃತ್ತಿ ಬದುಕಿನಲ್ಲಿ ಏರುಪೇರುಗಳಾಗಬಹುದು.
ಈ ರಾಶಿಯ ಜನರಿಗೆ ಅಶುಭ ದರಿದ್ರ ಯೋಗದಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಭಾರೀ ಧನ ನಷ್ಟದಿಂದ ಆರ್ಥಿಕ ಸ್ಥಿತಿ ಉಲ್ಬಣಿಸಬಹುದು.
ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಹಿತ ಶತ್ರುಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಪ್ರಯಾಣದ ವೇಳೆ ಎಚ್ಚರಿಕೆ ಅಗತ್ಯ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.