ನವರಾತ್ರಿಯ ಮೂರನೇ ದಿನ ಶುಕ್ರ ನಕ್ಷತ್ರ ಪರಿವರ್ತನೆ: ಈ 5 ರಾಶಿಯವರಿಗೆ ಶುಕ್ರ ದೆಸೆ, ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದೇ..!

Fri, 04 Oct 2024-8:25 am,

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ತಾಯಿಯನ್ನು ಪೂಜಿಸಲಾಗುತ್ತದೆ. ಈ ದಿನ ಅಕ್ಟೋಬರ್ 05ರಂದು ಶುಕ್ರ ವಿಶಾಖ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

ವಿಶಾಖ ನಕ್ಷತ್ರಕ್ಕೆ ಶುಕ್ರನ ಪ್ರವೇಶದೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಶುಕ್ರನ ದಯೆಯಿಂದ 5 ರಾಶಿಯವರ ಬದುಕಿನಲ್ಲಿ ಪರ್ವ ಕಾಲ ಎಂತಲೇ ಹೇಳಲಾಗುತ್ತಿದೆ. 

ಶುಕ್ರ ದೆಸೆಯಿಂದ ಈ ರಾಶಿಯವರಿಗೆ ಹಣಕಾಸಿನ ಮೂಲಗಳು ಹೆಚ್ಚಾಗಿ ಭೌತಿಕ ಸುಖ ಹೆಚ್ಚಾಗಲಿದೆ. ಪ್ರೀತಿ-ಪ್ರೇಮದಲ್ಲಿ ಮೂಡಿದ್ದ ಬಿರುಕುಗಳು ಬಗೆಹರಿಯಲಿವೆ. 

ಶುಕ್ರನ ದಯೆಯಿಂದ ಕೈ ಹಾಕುವ ಪ್ರತಿ ಕೆಲಸದಲ್ಲೂ ವಿಜಯ ನಿಮ್ಮಾದಾಗಲಿದೆ. ಹೊಸ ವಾಹನ ಖರೀದಿ ಯೋಗವೂ ಇದೆ. 

ಜೀವನದಲ್ಲಿ ಪ್ರತಿ ಕ್ಷೇತ್ರದಲ್ಲೂ ಶುಭ ಸುದ್ದಿ ನಿಮ್ಮನ್ನು ಹರಸಿಬರಲಿದೆ. ಇಷ್ಟು ದಿನಗಳಿಂದ ನಿಮ್ಮ ಚಿಂತೆಗೆ ಕರಣವಾಗಿದ್ದ ಹಣಕಾಸಿನ ಸ್ಥಿತಿ ಸುಧಾರಿಸಿ ಮನಸ್ಸಿಗೆ ನೆಮ್ಮದಿ ನೀಡಲಿದ್ದಾನೆ ಶುಕ್ರ. 

ಶುಕ್ರ ದೆಸೆಯಿಂದ ಕೌಟುಂಬಿಕ ಕಲಹಗಳು ಬಗೆಹರಿದು ದಾಂಪತ್ಯ ಜೀವನದಲ್ಲಿ ಸುಖವನ್ನು ಕಾಣುವಿರಿ. ದೀರ್ಘ ಕಾಲದ ನಿಮ್ಮ ಕನಸೊಂದು ನನಸಾಗಲಿದೆ. 

ಶುಕ್ರನ ದಯೆಯಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. ಉದ್ಯೋಗಸ್ಥರಿಗೆ ಬಡ್ತಿ, ಸ್ವಂತ ವ್ಯವಹಾರ ಮಾಡುವವರಿಗೆ ಬಂಪರ್ ಲಾಭವಾಗಲಿದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link