Venus Transit 2021: ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಗೆ ಶುಕ್ರನ ಪ್ರವೇಶ, ವಿವಿಧ ರಾಶಿಗಳ ಮೇಲೆ ಪ್ರಭಾವ ಏನು?

Mon, 01 Mar 2021-5:33 pm,

1. ಕುಂಭ ರಾಶಿ ಜಾತಕ ಹೊಂದಿರುವವರ ಪಾಲಿಗೆ ಶುಕ್ರ ಯೋಗಕಾರಕ ಗ್ರಹನಾಗಿದ್ದಾನೆ. ಹೀಗಾಗಿ ಕುಂಭ ರಾಶಿಯ ಜನರಿಗೆ ಕೆಲಸದಲ್ಲಿ ಲಾಭ ಸಿಗಲಿದೆ. ಇವರು ನೌಕರ ವರ್ಗಕ್ಕೆ ಸೇರಿದವರಾಗಿರಲಿ ಅಥವಾ ಬಿಸನೆಸ್ ಹೊಂದಿದವರೇ ಆಗಲಿ.

2. ಶುಕ್ರ ವೃಶ್ಚಿಕ ರಾಶಿಯ ಜನರಿಗೆ ಶುಭ ಪರಿಣಾಮ (Venus Transit Effect) ತರಲಿದ್ದಾನೆ. ಈ ರಾಶಿಯ ಜಾತಕ ಹೊಂದಿರುವ ಜನರಿಗೆ ಬಿಸಿನೆಸ್ ಹಾಗೂ ಹೂಡಿಕೆಯಲ್ಲಿ ಭಾರಿ ಲಾಭ ಸಿಗಲಿದೆ.

3. ಕನ್ಯಾ ರಾಶಿ ಜಾತನ ಹೊಂದಿರುವ ಜನರಿಗೆ ಶುಕ್ರನ ರಾಶಿ ಪರಿವರ್ತನೆ (Shukra Transit March 2021) ತುಂಬಾ ಉತ್ತಮವಾಗಿದೆ. ನಿಮ್ಮ ಕೆಲಸಕ್ಕೆ ಶ್ಲಾಘನೆ ಸಿಗಲಿದೆ. ನೌಕರಿ ಹಾಗೂ ಮನೆ ಎರಡು ಕಡೆಗೆ ನಿಮಗೆ ಲಾಭ ಸಿಗಲಿದೆ.

4. ಕರ್ಕ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಸ್ಥಾನಪಲ್ಲಟ (Venus Transit 2021,) ಆರ್ಥಿಕ ದೃಷ್ಠಿಯಿಂದ ತುಂಬಾ ಲಾಭಕಾರಿಯಾಗಿದೆ. ಒಂದೆಡೆ ನಿಮಗೆ ನೌಕರಿಯಲ್ಲಿ ಲಾಭ ದೊರೆತರೆ ಇನ್ನೊಂದೆಡೆ, ಇತರ ಯಾವುದೇ ವ್ಯಕ್ತಿಯಿಂದ ಲಾಭದ ಯೋಗ ಇದೆ.

5. ವೃಷಭ ರಾಶಿಯ ಜಾತಕದವರಿಗೆ ಈ ಶುಕ್ರನ ಸ್ಥಾನ ಪರಿವರ್ತನೆ (Shukra Transit 2021 Effect) ಶುಭ ಪರಿಣಾಮಗಳನ್ನು ತರಲಿದೆ. ಹಾಳಾದ ಕೆಲಸಗಳು ಕೈಗೂಡಲಿವೆ. ನೌಕರಿಯಲ್ಲಿ ಬಡ್ತಿಯ ನಿರೀಕ್ಷೆ ಇದೆ. ಬಿಸ್ನೆಸ್ ನಲ್ಲಿಯೂ ಕೂಡ ಲಾಭ ಸಿಗಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link